(Translated by https://www.hiragana.jp/)
ಸಾಲ್ಸಾ ನೃತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ - ವಿಕಿಪೀಡಿಯ ವಿಷಯಕ್ಕೆ ಹೋಗು

ಸಾಲ್ಸಾ ನೃತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.4) (Robot: Adding sr:Салса (плес)
ಚು r2.7.1) (robot Adding: ko:살사 (춤)
೩೦ ನೇ ಸಾಲು: ೩೦ ನೇ ಸಾಲು:
[[it:Salsa (danza)]]
[[it:Salsa (danza)]]
[[ja:サルサ (ダンス)]]
[[ja:サルサ (ダンス)]]
[[ko:살사 (춤)]]
[[lt:Salsa]]
[[lt:Salsa]]
[[mk:Салса (танц)]]
[[mk:Салса (танц)]]

೦೩:೧೧, ೬ ನವೆಂಬರ್ ೨೦೧೧ ನಂತೆ ಪರಿಷ್ಕರಣೆ

ಸಾಲ್ಸಾ ಎಂಬುದು ಪಾಶ್ಚಾತ್ಯ ನೃತ್ಯ ಪ್ರಕಾರಗಳಲ್ಲಿ ಒಂದು.ಮೂಲತಃ ಆಫ್ರಿಕಖಂಡದ ಕೆರಿಬಿಯನ್ ದ್ವೀಪಸಮೂಹದಲ್ಲಿನ ಸ್ಪೇನ್ ಜನತೆಯಿಂದ ಉದ್ಭವಗೊಂಡ ಕಲೆಯಿದು. ಸಾಮಾನ್ಯವಾಗಿ ಸಾಲ್ಸಾ ನೃತ್ಯವೆಂಬುದು ಗಂಡು,ಹೆಣ್ಣುಗಳಿಬ್ಬರೂ ಮಿಳಿತಗೊಂಡು ಪರಸ್ಪರರ ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯಾಗಿದೆ.

ಮೆಕ್ಸಿಕೊದಲ್ಲಿನ ಸಾಲ್ಸಾ ನೃತ್ಯ
ರುಂಬಾ ನೃತ್ಯದ ದೃಶ್ಯ

ಸ್ಪಾನಿಷ್ ಭಾಷೆಯಲ್ಲಿ ಸಾಲ್ಸಾ ಅಂದರೆ (ಖಾರದ ರುಚಿಯಿರುವ)ಸಾಸ್ ಅಂತ ಅರ್ಥವಿದೆ.ರುಂಬಾ,ಮ್ಯಾಂಬೋ,ಚಾ-ಚಾ-ಚಾ ಮುಂತಾದವುಗಳು ಸಾಲ್ಸಾ ನೃತ್ಯದ ಒಳಪ್ರಕಾರಗಳಾಗಿವೆ.