(Translated by https://www.hiragana.jp/)
long - ವಿಕ್ಷನರಿ
ವಿಷಯಕ್ಕೆ ಹೋಗು
long
- ನೀಟ,ನಿಟ್ಟು,ನಿಡು,ನಿಡಿದು,ನಿಡುಚು,ನೀಳ,ಚಲ್ಲೆ,ಚೆಲ್ಲೆ,ಜಂಬು,ಕೂಲು,ಕೋಲು,ದಾಟು,ಉದ್ದವಾದ
- ಬಹು,ಹೆಚ್ಚು,ದೀರ್ಘ
- ಬಹಳ ಕಾಲದ,ದೀರ್ಘಾವಧಿಯ
- ಅತಿ ದೀರ್ಘ,(ಬೇಸರವಾಗುವಷ್ಟು)ವಿಲಂಬಿತ
long
- ದೀರ್ಘಾವಧಿ,ದೀರ್ಘಕಾಲ,ಬಹಳ ಸಮಯ, ಉದ್ದತೆ
long
- ಬಯಸು,ಆಶಿಸು,ಹಾತೊರೆ,ಹಂಬಲಿಸು,ತವಕಿಸು,ಇಚ್ಛಿಸು