(Translated by https://www.hiragana.jp/)
ಕೋಬಾಲ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ - ವಿಕಿಪೀಡಿಯ

ಕೋಬಾಲ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: zh-yue:鈷
No edit summary
 
( ೨೭ ಮಧ್ಯಂತರ ಪರಿಷ್ಕರಣೆಗಳು ೧೪ ಬಳಕೆದಾರರಿಂದ ತೋರಿಸಲಾಗಿಲ್ಲ)
೧ ನೇ ಸಾಲು:
{{ಮೂಲಧಾತು/ಕೊಬಾಲ್ಟ್}}
'''ಕೊಬಾಲ್ಟ್''' ಒಂದು ಬೆಳ್ಳಿಯಂತೆ ಬಿಳಿ ಬಣ್ಣದ [[ಮೂಲಧಾತು]] [[ಲೋಹ]]ವಾಗಿದೆ. ಇದನ್ನು '''ಸಿ.ಒ''' ಚಿಹ್ನೆಯಿಂದ ಗುರುತಿಸಲಾಗಿದೆ ಮತ್ತು ಇದರ ಪರಮಾಣು ಸಂಖ್ಯೆ ೨೭. ಇದು ಗುಣಲಕ್ಷಣಗಳಲ್ಲಿ [[ಕಬ್ಬಿಣ]] ಹಾಗೂ [[ನಿಕಲ್]] ಲೋಹಗಳನ್ನು ಹೋಲುತ್ತದೆ. ಅವುಗಳಂತೆ ಇದು ಕೂಡಾ [[ಆಯಸ್ಕಾಂತ|ಅಯಸ್ಕಾಂತೀಯ]] ಗುಣವನ್ನು ಹೊಂದಿದೆ. ಇದನ್ನು [[ಸ್ವೀಡನ್]] ದೇಶದ [[ಜಾರ್ಜ್ ಬ್ರಾಂಡ್]] (Georg Brandt) ಎಂಬವರು [[೧೭೩೭]]ರಲ್ಲಿ ಕಂಡುಹಿಡಿದರು. ಕೋಬಾಲ್ಟ್ ನಿರ್ದಿಷ್ಟ ೮.೯ ಗುರುತ್ವಾಕರ್ಷಣೆಯೊಂದಿಗೆ 'ಫೆರ್ರೊಮ್ಯಾಗ್ನೆಟಿಕ್ ಲೋಹವಾಗಿದೆ'.

ಕೋಬಾಲ್ಟ್ ಪ್ರಾಥಮಿಕವಾಗಿ, ಮ್ಯಾಗ್ನೆಟ್ ತಯಾರಿಕೆಯಲ್ಲಿ, ಉಡುಗೆ ನಿರೋಧಕ ಮತ್ತು ಉನ್ನತ ಶಕ್ತಿಯ ಮಿಶ್ರಲೋಹಗಳಲ್ಲಿ ಬಳಸಲಾಗುತ್ತದೆ. ಅಜೈವಿಕ ರೂಪದಲ್ಲಿ ಕೋಬಾಲ್ಟ್ - ಬ್ಯಾಕ್ಟೀರಿಯಾ, ಪಾಚಿ ಮತ್ತು ಶಿಲೀಂಧ್ರಗಳ ಒಂದು ಮೈಕ್ರೋನ್ಯೂಟ್ರಿಯಂಟ್ ಆಗಿದೆ. ಇದನ್ನು [[ಮಿಶ್ರಲೋಹ]]ಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಕೆಲವು ಅತ್ಯಂತ ಗಟ್ಟಿಯಾದ ವಸ್ತುಗಳ ತಯಾರಿಕೆಯಲ್ಲಿ, ಅಯಸ್ಕಾಂತೀಯ ವಸ್ತುಗಳ ತಯಾರಿಕೆಯಲ್ಲಿ, ಉಷ್ಣ ನಿರೋಧಕ ತಯಾರಿಕೆಯಲ್ಲಿ, [[ವಿಟಮಿನ್]] B-12ರ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಇದರ ಒಂದು [[ಸಮಸ್ಥಾನಿ]] (isotope) [[ಕೊಬಾಲ್ಟ್-೬೦]] [[ಕ್ಯಾನ್ಸರ್]] ನ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ.
 
[[ವರ್ಗ:ಮೂಲಧಾತುಗಳು]]
[[ವರ್ಗ:ಲೋಹಗಳು]]
 
[[af:Kobalt]]
[[ar:كوبلت]]
[[ast:Cobaltu]]
[[az:Kobalt]]
[[be:Кобальт]]
[[bg:Кобалт]]
[[bn:কোবাল্ট]]
[[bs:Kobalt]]
[[ca:Cobalt]]
[[co:Cobaltu]]
[[cs:Kobalt]]
[[cv:Кобальт]]
[[cy:Cobalt]]
[[da:Kobolt]]
[[de:Cobalt]]
[[dv:ކޮބާލްޓް]]
[[el:Κοβάλτιο]]
[[en:Cobalt]]
[[eo:Kobalto]]
[[es:Cobalto]]
[[et:Koobalt]]
[[eu:Kobalto]]
[[fa:کبالت]]
[[fi:Koboltti]]
[[fr:Cobalt]]
[[fur:Cobalt]]
[[ga:Cóbalt]]
[[gl:Cobalto]]
[[gv:Cobalt]]
[[hak:Kû]]
[[he:קובלט]]
[[hi:कोबाल्ट]]
[[hr:Kobalt]]
[[hu:Kobalt]]
[[hy:Կոբալտ]]
[[id:Kobal]]
[[io:Kobalto]]
[[is:Kóbolt]]
[[it:Cobalto]]
[[ja:コバルト]]
[[jbo:ridjinme]]
[[ko:코발트]]
[[ku:Kobalt]]
[[la:Cobaltum]]
[[lb:Kobalt]]
[[lij:Cobalto]]
[[lt:Kobaltas]]
[[lv:Kobalts]]
[[mk:Кобалт]]
[[ml:കൊബാൾട്ട്]]
[[mr:कोबाल्ट]]
[[nds:Kobalt]]
[[nl:Kobalt]]
[[nn:Kobolt]]
[[no:Kobolt]]
[[nv:Béésh Łibáhí]]
[[oc:Cobalt]]
[[pa:ਕੋਬਾਲਟ]]
[[pl:Kobalt]]
[[pt:Cobalto]]
[[qu:Kubaltu]]
[[ro:Cobalt]]
[[ru:Кобальт]]
[[sh:Kobalt]]
[[simple:Cobalt]]
[[sk:Kobalt]]
[[sl:Kobalt]]
[[sr:Кобалт]]
[[stq:Cobalt]]
[[sv:Kobolt]]
[[sw:Kobalti]]
[[tg:Кобалт]]
[[th:โคบอลต์]]
[[tr:Kobalt]]
[[ug:كوبالت]]
[[uk:Кобальт]]
[[uz:Kobalt]]
[[vi:Coban]]
[[war:Cobalt]]
[[xal:Кобалтион]]
[[yo:Cobalt]]
[[zh:钴]]
[[zh-yue:鈷]]
"https://kn.wikipedia.org/wiki/ಕೋಬಾಲ್ಟ್" ಇಂದ ಪಡೆಯಲ್ಪಟ್ಟಿದೆ