ವಿಕಿಪೀಡಿಯ:ವಿಕಿಪೀಡಿಯ ಏಷ್ಯನ್ ತಿಂಗಳು ೨೦೨೦
ನಿಯಮಗಳು
ವಿಕಿಪೀಡಿಯ ಏಷ್ಯನ್ ತಿಂಗಳ ಭಾಗವಾಗಿ ಒಂದು ಲೇಖನವನ್ನು ಗುರುತಿಸುವ ಸಲುವಾಗಿ, ಈ ಕೆಳಗಿನ ಪದಗಳನ್ನು ಅನುಸರಿಸಬೇಕು:
- ಆ ಲೇಖನ 0:00 UTC 2020 ನವೆಂಬರ್ 1, 23:59 UTC 2020 ನವೆಂಬರ್ 30 ರ ನಡುವೆ ರಚಿಸಿರಬೇಕು.
- ಹೊಸದಾಗಿ ರಚಿಸಲಾದ ಪುಟಗಳು ಏಷ್ಯಾ ಖಂಡಕ್ಕೆ ಸಂಬಂಧಿಸಿರಬೇಕು.
- ಇತರ ಭಾರತೀಯೇತರ ಏಷ್ಯನ್ ವಿಷಯವನ್ನು ಪ್ರೋತ್ಸಾಹಿಸಲು, ನಾವು ಭಾರತಕ್ಕೆ ಸಂಬಂಧಿಸಿದ ವಿಷಯವನ್ನು ಸೇರಿಸುವುದನ್ನು ಹೊರತುಪಡಿಸಿದ್ದೇವೆ
- ಕನಿಷ್ಠ 3,500 ಬೈಟ್ಗಳು ಉದ್ದ, ಕನಿಷ್ಟ 300 ಪದಗಳ ಉದ್ದ (ಮಾಹಿತಿಯು ಬಾಕ್ಸ್, ಟೆಂಪ್ಲೇಟ್, ವರ್ಗ, ಇತ್ಯಾದಿ ಹೊರತುಪಡಿಸಿ.)
- 4000 ಬೈಟ್ಗಳ ಕೆಳಗೆ ಅಸ್ತಿತ್ವದಲ್ಲಿರುವ ಲೇಖನವನ್ನು ಸುಧಾರಿಸಬಹುದು. ಕನಿಷ್ಠ 2 ಬೈಟ್ಗಳನ್ನು ಸೇರಿಸಬೇಕು ಮತ್ತು ಕನಿಷ್ಠ 300 ಪದಗಳನ್ನು ಸೇರಿಸಬೇಕು. ಈ ತಿಂಗಳಲ್ಲಿನ ಬದಲಾವಣೆಗಳು ಲೆಕ್ಕಹಾಕಲ್ಪಡುತ್ತದೆ.
- ಲೇಖನವು ಗಮನಾರ್ಹವಾಗಿರಬೇಕು.
- ನಿಖರವಾದ ಮೂಲಗಳನ್ನು ಹೊಂದಿರಬೇಕು.
- ಗೂಗಲ್ ಭಾಷಾಂತರದಿಂದ ಬರೆಯಲ್ಪಟ್ಟ ಲೇಖನ ಮಾನ್ಯವಾಗುವುದಿಲ್ಲ.
- ಲೇಖನದಲ್ಲಿ ಯಾವುದೇ ಸಮಸ್ಯಾತ್ಮಕ ಟೆಂಪ್ಲೇಟ್ಗಳು ಇರಬಾರದು.
- ಪೂರ್ವನಿರ್ಧಾರಿತ ಲೇಖನಗಳ ಪಟ್ಟಿ ಇಲ್ಲ. ನಿಮಗಿಷ್ಟವಾದ ಲೇಖನಗಳನ್ನು ಆಯ್ಕೆಮಾಡಿಕೊಳ್ಳಬಹುದು.
ನಿರ್ವಾಹಕರು/ಮೌಲ್ಯಮಾಪಕ
ಭಾಗವಹಿಸಿ
ನಿಮ್ಮ ಹೆಸರನ್ನು ನವೆಂಬರ್ ತಿಂಗಳಿನಲ್ಲಿ ಯಾವಗ ಬೇಕಾದರೂ ನೋಂದಾಯಿಸಿಕೊಳ್ಳಬಹುದು.
ಭಾಗವಹಿಸುವವರ ಪಟ್ಟಿ
- --NinadMysuru (ಚರ್ಚೆ) ೧೩:೨೦, ೧೯ ನವೆಂಬರ್ ೨೦೨೦ (UTC)
- --Vishwanatha Badikana (ಚರ್ಚೆ) ೦೯:೦೯, ೨೦ ನವೆಂಬರ್ ೨೦೨೦ (UTC)
- --ಪವನಜ ಯು. ಬಿ. (ಚರ್ಚೆ) ೦೯:೨೬, ೨೦ ನವೆಂಬರ್ ೨೦೨೦ (UTC)
- --Mallikarjunasj (talk) ೦೯:೪೨, ೩೦ ನವೆಂಬರ್ ೨೦೨೦ (UTC)
ಸಂಪಾದಿಸಿದ ಲೇಖನಗಳನ್ನು ಇಲ್ಲಿ ಸಲ್ಲಿಸಿರಿ
- ನಿಮ್ಮ ಸಹಿ ಹಾಕಿ ಅದರ ಮುಂದೆ ನೀವು ಸಂಪಾದಿಸಿದ ಲೇಖನಗಳ ಪಟ್ಟಿ ಮಾಡಿ
ಉಪಯುಕ್ತ ಕೊಂಡಿಗಳು
- Wikimedia Taiwan
- Wikimedia Indonesia
- Wikimedians in Kansai
- Wikimedia Community User Group Hong Kong
- Wikimedia Bangladesh
- Wikimedians of Nepal
- Wikimedia Community User Group Sri Lanka
- Punjabi Wikimedians User Group
- Philippine Wikimedia Community User Group
- Wikimedia Korea
- Iranian Wikimedians User Group
- Wikimedians of the Levant User Group
- Azerbaijani Wikimedians User Group
- Wikimedians in Thailand
- Wikimedia Community User Group Malaysia
- Vietnam Wikimedians User Group
- West Bengal Wikimedians
- Wikipedia Asian Month User Group