ನಿತ್ಯಾ ಮೆನನ್
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
Nithya Menen | |
---|---|
ನಿತ್ಯಾ ಮೆನನ್ | |
ಜನನ | |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ನಟಿ, ಹಿನ್ನೆಲೆ ಗಾಯಕಿ |
ಸಕ್ರಿಯ ವರ್ಷಗಳು | ೨೦೦೫–ಇಲ್ಲಿಯವರೆಗೆ |
ನಿತ್ಯಾ ಮೆನನ್ ಅವರು ಚಿರಪರಿಚಿತರಾದ ಭಾರತೀಯ ನಟಿ ಮತ್ತು ಹಿನ್ನೆಲೆ ಗಾಯಕಿ. ಇವರು ಕನ್ನಡ, ತೆಲಗು, ತಮಿಳು ಮತ್ತು ಮಳಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಇವರು ತೆಲಗಿನಲ್ಲಿ 'ಗುಂಡೆ ಜಾರಿ ಗಲಂತೈಯಿಂದಿ' ಮತ್ತು 'ಮಳ್ಳಿ ಮಳ್ಳಿ ಇದಿ ರಾನಿ ರೋಜು' ಚಿತ್ರಗಳಿಗೆ ಎರಡು ಬಾರಿ ಫ಼ಿಲ್ಮ್ ಫ಼ೀರ್ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಚಲನಚಿತ್ರಗಳು
[ಬದಲಾಯಿಸಿ]ನಟಿಯಾಗಿ
[ಬದಲಾಯಿಸಿ]ವರ್ಷ | ಚಿತ್ರ | ಪಾತ್ರ | ಭಾಷೆ | ಟಿಪ್ಪಣಿಗಳು | |
---|---|---|---|---|---|
೨೦೦೫ | ಸೆವೆನ್ ಒ ಕ್ಲಾಕ್ | ಅನು | ಕನ್ನಡ | ||
೨೦೦೮ | ಆಕಾಶ ಗೋಪುರಮ್ | ಹಿಲ್ಡ ವರ್ಗೀಸ್ | ಮಲಯಾಳಂ | ||
೨೦೦೯ | ಜೋಶ್ | ಮೀರ | ಕನ್ನಡ | ||
೨೦೦೯ | ವೆಳ್ಳತೂವಳ್ | ಜಿಯಾ | ಮಲಯಾಳಂ | ||
೨೦೦೯ | ಕೇರಳ ಕೆಫ಼ೆ | ನಿತ್ಯಾ | ಮಲಯಾಳಂ | ||
೨೦೦೯ | ಏಂಜೆಲ್ ಜೋನ್ | ಸೊಫ಼ಿಯಾ | ಮಲಯಾಳಂ | ||
೨೦೧೦ | ಅಪೂರ್ವರಾಗಂ | ನ್ಯಾನ್ಸಿ | ಮಲಯಾಳಂ | ||
೨೦೧೦ | ಅನ್ವರ್ | ಆಸ್ನ | ಮಲಯಾಳಂ | ||
೨೦೧೧ | ಐದೋಂದ್ಲ ಐದು | ಗೌರಿ | ಕನ್ನಡ | ||
೨೦೧೧ | ಅಲಾ ಮೊದಲೈಯಿಂದಿ | ನಿತ್ಯಾ | ತೆಲುಗು | ||
೨೦೧೧ | ಊರ್ಮಿ | ಚಿರಕ್ಕಳ್ ಬಾಲಾ | ಮಲಯಾಳಂ | ||
೨೦೧೧ | ೧೮೦ | ವಿದ್ಯಾ | ತೆಲುಗು | ||
೨೦೧೧ | ನೂಟ್ರೆನ್ಬಂದು | ತಮಿಳು | |||
೨೦೧೧ | ವೈಯೋಲಿನ್ | Angel | ಮಲಯಾಳಂ | ||
೨೦೧೧ | ವೆಪ್ಪಮ್ | ರೇವತಿ | ತಮಿಳು | ||
೨೦೧೧ | ಮಕರ್ಮ್ಂಜು | ಮೋಡೆಲ್ | ಮಲಯಾಳಂ | ||
೨೦೧೨ | ಇಷ್ಕ್ | ಪ್ರಿಯಾ | ತೆಲುಗು | ಹಿಂದಿಯಲ್ಲಿ ಭೈಗಿರಿ ಎಂದು ಭಾಷಾಂತರವಾಗಿದೆ | |
೨೦೧೨ | ತಲಸಮಯಮ್ ಒರು ಪೆನ್ಕುಟ್ಟಿ | ಮಂಜುಳ ಐಯ್ಯಪ್ಪನ್ | ಮಲಯಾಳಂ | ||
೨೦೧೨ | ಕರ್ಮಯೋಗಿ | ಮೂನುಮಣಿ | ಮಲಯಾಳಂ | ||
೨೦೧೨ | ಉಸ್ತಾದ್ ಹೋಟೆಲ್ | ಸಹನ | ಮಲಯಾಳಂ | ||
೨೦೧೨ | ಡಾಕ್ಟರ್ ಇನ್ನೋಸೆಂಟ್ ಆನು | ಆನ್ನ | ಮಲಯಾಳಂ | ||
೨೦೧೨ | ಬೆಚುಲರ್ಸ್ ಪಾರ್ಟಿ | ನೀತು | ಮಲಯಾಳಂ | ||
೨೦೧೨ | ಪೋಪಿನ್ಸ್ | ಅಮ್ಮು | ಮಲಯಾಳಂ | ||
೨೦೧೩ | ಒಕ್ಕಡಿನೆ | ಶೈಲಜಾ | ತೆಲುಗು | ||
೨೦೧೩ | ಜಬರ್ದಸ್ತ್ | ಸರಸ್ವತಿ | ತೆಲುಗು | ||
೨೦೧೩ | ಮೈನಾ | ಮೈನಾ | ಕನ್ನಡ | ||
೨೦೧೩ | ಗುಂಡೆ ಜಾರಿ ಗಲಂತೈಯಿಂದಿ | ಶ್ರಾವಣಿ | ತೆಲುಗು | ||
೨೦೧೪ | ಮಾಲಿನಿ ೨೨ ಪಾಲಾಯಮ್ಕೋಟೈ | ಮಾಲಿನಿ | ತಮಿಳು | ||
೨೦೧೪ | ಬೆಂಗಳೂರು ಡೇಸ್ | ನತಾಶಾ ಫ಼್ರಾನ್ಸಿಸ್ | ಮಲಯಾಳಂ | ||
೨೦೧೫ | ಮಳ್ಳಿ ಮಳ್ಳಿ ಇದಿ ರಾನಿ ರೋಜ಼ು | ನಾಜ಼ಿರಾ | ತೆಲುಗು | ||
೨೦೧೫ | ಜೆಕೆ ಎನ್ನುಮ್ ನಾನ್ಬನಿನ್ ವಾಜ಼್ಹ್ಕೈ | ನಿತ್ಯಾ | ತಮಿಳು | ||
೨೦೧೫ | ೧೦೦ ಡೇಸ್ ಆಫ಼್ ಲವ್ | ಶೀಲಾ | ಮಲಯಾಳಂ | ||
೨೦೧೫ | S/O ಸತ್ಯಮೂರ್ತಿ | ವಲ್ಲಿ | ತೆಲುಗು | ||
೨೦೧೫ | ಕಾಂಚನ ೨ | ಗಂಗಾ | ತಮಿಳು | ||
೨೦೧೫ | ಒ ಕಾದಲ್ ಕನ್ಮಣಿ | ತಾರಾ ಕಲಿಂಗರಯಾರ್ | ತಮಿಳು | ತೆಲುಗಿಗೆ ಓಕೆ ಬಂಗಾರಮ್ ಹೆಸರಿನಲ್ಲಿ ಭಾಷಾಂತರಗೋಂಡಿದೆ | |
೨೦೧೫ | ರುದ್ರಮಾದೇವಿ | Muktamba | ತೆಲುಗು | ||
೨೦೧೬ | ೨೪ | ಪ್ರಿಯಾ | ತಮಿಳು | ತೆಲುಗಿಗೆ ಅದೇ ಹೆಸರಿನಲ್ಲಿ ಭಾಷಾಂತರಗೋಂಡಿದೆ | |
೨೦೧೬ | ರಜಾಧಿ ರಾಜಾ | ನಿತ್ಯಾ | ತೆಲುಗು | ||
೨೦೧೬ | ಒಕ್ಕ ಅಮ್ಮಯಿ ತಪ್ಪ | ಮಾಂಗೋ | ತೆಲುಗು | ||
೨೦೧೬ | ಮುದಿನ್ಜ ಇವನ ಪುಡಿ | ಶುಭ | ತಮಿಳು | [೧] | |
ಕೋಟಿಗೋಬ್ಬ ೨ | ಕನ್ನಡ | ||||
೨೦೧೬ | ಜನತಾ ಗ್ಯಾರೇಜ್ | ಅನು | ತೆಲುಗು | ||
೨೦೧೬ | ಇರು ಮುಗುನ್ | ಆಯುಷಿ | ತಮಿಳು | ||
೨೦೧೭ | ಅಪ್ಪವಿನ್ ಮೀಸೈ | ತಮಿಳು | ಚಿತ್ರಿಕರಣ ಮುಗಿದಿದೆ[೨][೩] | ||
೨೦೧೭ | ವಿಜಯ್ ೬೧ | ತಮಿಳು | ಚಿತ್ರಿಕರಣ ಹಂತದಲ್ಲಿದೆ |
ಹಿನ್ನೆಲೆ ಗಾಯಕಿಯಾಗಿ
[ಬದಲಾಯಿಸಿ]ವರ್ಷ | ಹಾಡು | ಚಿತ್ರ | ಭಾಷೆ | ಸಂಯೋಜಕ |
---|---|---|---|---|
೨೦೧೦ | ಪಾಯಸ | ಐದೋಂದ್ಲ ಐದು | ಕನ್ನಡ | ಅಭಿಜಿತ್-ಜೋ |
೨೦೧೧ | ಏದೋ ಅನುಕುಂಟೆ | ಅಲಾ ಮೋದಲೈಯಿಂದಿ | ತೆಲುಗು ಮಲಯಾಳಂ |
ಕಲ್ಯಾಣಿ ಮಲ್ಲಿಕ್ |
ಅಮ್ಮಮ್ಮೊ ಅಮ್ಮೊ | ||||
೨೦೧೨ | ಓ ಪ್ರಿಯಾ ಪ್ರಿಯಾ | ಇಷ್ಕ್ | ತೆಲುಗು | ಅನೂಪ್ ರುಬೆನ್ಸ್ |
ಪಾಯಸಂ | ಪೋಪಿನ್ಸ್ | ಮಲಯಾಳಂ | ರತೀಶ್ ವೆಘಾ | |
೨೦೧೩ | ಅರೆರೆ ಅರೆರೆ | ಜಬರ್ದಸ್ತ್ | ತೆಲುಗು | ಎಸ್. ತಮನ್ |
ದೂರೆ ದೂರೆ ನೀನ್ಗಿ | ನತೋಲಿ ಒರು ಚೆರಿಯ ಮೀನಲ್ಲಾ | ಮಲಯಾಳಂ | ಅಭಿಜಿತ್ | |
ಮೊದಲ ಮಳೆಯಂತೆ (Duet) | ಮೈನಾ | ಕನ್ನಡ | ಜೆಸ್ಸಿ ಗಿಫ಼್ಟ್ | |
ತು ಹಿ ರೇ | ಗುಂಡೆ ಜಾರಿ ಗಲ್ಂತೈಯಿಂದಿ | ತೆಲುಗು | ಅನೂಪ್ ರುಬೆನ್ಸ್ | |
ಹೈ ಮೈ ನೇಮ್ ಇಸ್ ಮಾಲಿನಿ | ಮಾಲಿನಿ ೨೨ ಪಾಲಯಮ್ಕೊಟ್ಟೈ | ತಮಿಳು | ಅರವಿಂದ್ ಮತ್ತು ಶಂಕರ್ | |
ಕನ್ನೀರ್ ತುಲಿಲೈ (Duet) | ||||
ಮದರ್ತಮ್ಮ (Immigrant Mix) | ||||
ಹೈ ಮೈ ನೇಮ್ ಇಸ್ ಮಾಲಿನಿ | ಮಾಲಿನಿ ೨೨ | ತೆಲುಗು | ||
ನವ್ವೆ ಕಲುವ (Duet) | ||||
ಎನ್ನಲಿ | ||||
೨೦೧೫ | ಪಾಲ್ನಿಲಾ : ಲೆಟ್ಸ್ ಡೂ ದ ದಾಂಡಿಯಾ | ರಾಕ್ ಸ್ಟಾರ್ | ಮಲಯಾಳಂ | ಪ್ರಶಾಂತ್ ಪಿಳ್ಳೈ |
೨೦೧೬ | ಲಾಲಿಜೋ | ೨೪ | ತೆಲುಗು | ಎ.ಆರ್. ರೆಹಮಾನ್ |
ಹೃದಯಮ್ ಕನ್ನುಲತೋ | ೧೦೦ ಡೇಸ್ ಆಫ಼್ ಲವ್[೪][೫] | ಗೋವಿಂದ್ ಮೆನನ್ |
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ವರ್ಷ | ಪ್ರಶಸ್ತಿ | ವಿಭಾಗ | ಚಿತ್ರ | ಪರಿಣಾಮ |
---|---|---|---|---|
೨೦೦೯ | ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು | ಉತ್ತಮ ಪೋಷಕ ನಟಿ - ಕನ್ನಡ | ಜೋಶ್ | ನಾಮನಿರ್ದೇಶನ |
2011 | ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು | ಉತ್ತಮ ಪೋಷಕ ನಟಿ - ಮಲಯಾಳಂ | ಉರುಮಿ | ನಾಮನಿರ್ದೇಶನ |
ಉತ್ತಮ ನಟಿ - ತೆಲುಗು | ಅಲಾ ಮೊದಲೈಯಿಂದಿ | ನಾಮನಿರ್ದೇಶನ | ||
ಉತ್ತಮ ಹಿನ್ನೆಲೆ ಗಾಯಕಿ - ತೆಲುಗು | ನಾಮನಿರ್ದೇಶನ | |||
ನಂದಿ ಪ್ರಶಸ್ತಿಗಳು | ಉತ್ತಮ ನಟಿ | ಗೆಲುವು | ||
ಹೈದರಬಾದ್ ಟೈಮ್ಸ್ ಫ಼ಿಲ್ಮ್ ಪ್ರಶಸ್ತಿಗಳು[೬] | ಭರವಸೆಯ ಹೊಸ ನಟಿ | ಗೆಲುವು | ||
ಯುಗಾದಿ ಪುಶ್ಕರ್ ಪ್ರಶಸ್ತಿಗಳು[೭] | ಉತ್ತಮ ನಟಿ | ಗೆಲುವು | ||
ವಿಜಯ್ ಪ್ರಶಸ್ತಿಗಳು | ಉತ್ತಮ ನಟಿ | ೧೮೦ | ನಾಮನಿರ್ದೇಶನ | |
2012 | ಸಿನೆಮಾ ಪ್ರಶಸ್ತಿಗಳು | ಉತ್ತಮ ನಟಿ | ಇಷ್ಕ್ | ಗೆಲುವು |
೨ನೇ ದಕ್ಷಿಣ ಭಾರತ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | ದಕ್ಷಿಣ ಭಾರತ ಚಲನಚಿತ್ರರಂಗದ ರೈಸಿಂಗ್ ಸ್ಟಾರ್ | - | ಗೆಲುವು | |
2013 | ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು | ಉತ್ತಮ ನಟಿ – ತೆಲುಗು | ಗುಂಡೆ ಜಾರಿ ಗಲ್ಂತೈಯಿಂದಿ | ಗೆಲುವು |
೩ನೇ ದಕ್ಷಿಣ ಭಾರತ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | ಉತ್ತಮ ನಟಿ – ತೆಲುಗು | ನಾಮನಿರ್ದೇಶನ | ||
ವನಿತಾ ಚಲನಚಿತ್ರ ಪ್ರಶಸ್ತಿಗಳು[೮] | ಉತ್ತಮ ಜೋಡಿ(ದುಲ್ಕರ್ ಸಲ್ಮಾನ್ ಜೋತೆಗೆ) | ಉಸ್ತಾದ್ ಹೋಟೆಲ್ | ಗೆಲುವು | |
೨೦೧೪ | ವಿಜಯ್ ಪ್ರಶಸ್ತಿಗಳು | ಉತ್ತಮ ನಟಿ | ಮಾಲಿನಿ ೨೨ ಪಾಲಯಮ್ಕೊಟ್ಟೈ | ನಾಮನಿರ್ದೇಶನ |
2015 | ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು | ಉತ್ತಮ ನಟಿ – ತೆಲುಗು | ಮಳ್ಳಿ ಮಳ್ಳಿ ಇದಿ ರಾನಿ ರೊಜ಼ು | ನಾಮನಿರ್ದೇಶನ |
ಉತ್ತಮ ನಟಿ – ತೆಲುಗು (Critics) | ಗೆಲುವು | |||
೫ನೇ ದಕ್ಷಿಣಾ ಭಾರತೀಯ ಅಂತರಾಷ್ತ್ರೀಯ ಚಲನಚಿತ್ರ ಪ್ರಶಸ್ತಿಗಳು | ಉತ್ತಮ ನಟಿ– ತೆಲುಗು | ನಾಮನಿರ್ದೇಶನ | ||
೧ನೇ ಐಐಫ಼ಎ ಉತ್ಸವ ಪ್ರಶಸ್ತಿಗಳು | ಉತ್ತಮ ನಟಿ – ತೆಲುಗು | ನಾಮನಿರ್ದೇಶನ | ||
ದಕ್ಷಿಣ ಫ಼ಿಲ್ಮ್ ಫ಼ೀರ್ ಪ್ರಶಸ್ತಿಗಳು | ಉತ್ತಮ ನಟಿ– ತಮಿಳು | ಓಕೆ ಕಣ್ಮನಿ | ನಾಮನಿರ್ದೇಶನ | |
೫ನೇ ದಕ್ಷಿಣಾ ಭಾರತೀಯ ಅಂತರಾಷ್ತ್ರೀಯ ಚಲನಚಿತ್ರ ಪ್ರಶಸ್ತಿಗಳು | ಉತ್ತಮ ನಟಿ– ತಮಿಳು | ನಾಮನಿರ್ದೇಶನ | ||
ಉತ್ತಮ ನಟಿ– ತಮಿಳು(Critics) | ಗೆಲುವು | |||
ಉತ್ತಮ ಪೋಷಕ ನಟಿ – ತೆಲುಗು | ರುದ್ರಮಾದೇವಿ | ನಾಮನಿರ್ದೇಶನ | ||
ಉತ್ತಮ ಪೋಷಕ ನಟಿ – ತಮಿಳು | ಕಾಂಚನ ೨ | ನಾಮನಿರ್ದೇಶನ |
ಉಲ್ಲೇಖಗಳು
[ಬದಲಾಯಿಸಿ]- ↑ "Nithya Menon in bilingual film". www.kaumudi.com. Archived from the original on 2016-03-04. Retrieved 2017-04-17.
- ↑ "Nithya Menen exclusive interview". The Times of India. Archived from the original on 2013-10-04. Retrieved 2017-04-17.
- ↑ "I cannot do a film like Thuppakki, Rohini, Appavin Meesai". Behindwoods.
- ↑ "'100 Days of Love' to be dubbed into Telugu - 123telugu.com".
- ↑ "Dulquer's 100 Days of Love to be remade in Telugu - Times of India".
- ↑ "The Hyderabad Times Film Awards 2011". The Times of India. 24 June 2012. Archived from the original on 2013-07-18. Retrieved 2017-04-17.
- ↑ "BHARATA MUNI 25th FILM AWARDS 2011 ANNOUNCED". 7 March 2012. Archived from the original on 9 March 2012.
- ↑ Smitha (13 February 2013) TTK Prestige-Vanitha film award declared Archived 2013-05-13 ವೇಬ್ಯಾಕ್ ಮೆಷಿನ್ ನಲ್ಲಿ.. entertainment.oneindia.in