(Translated by https://www.hiragana.jp/)
ಸಾಲ್ಸಾ ನೃತ್ಯ - ವಿಕಿಪೀಡಿಯ ವಿಷಯಕ್ಕೆ ಹೋಗು

ಸಾಲ್ಸಾ ನೃತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಸಾಲ್ಸಾ ಎಂಬುದು ಪಾಶ್ಚಾತ್ಯ ನೃತ್ಯ ಪ್ರಕಾರಗಳಲ್ಲಿ ಒಂದು.ಮೂಲತಃ ಆಫ್ರಿಕಖಂಡದ ಕೆರಿಬಿಯನ್ ದ್ವೀಪಸಮೂಹದಲ್ಲಿನ ಸ್ಪೇನ್ ಜನತೆಯಿಂದ ಉದ್ಭವಗೊಂಡ ಕಲೆಯಿದು. ಸಾಮಾನ್ಯವಾಗಿ ಸಾಲ್ಸಾ ನೃತ್ಯವೆಂಬುದು ಗಂಡು,ಹೆಣ್ಣುಗಳಿಬ್ಬರೂ ಮಿಳಿತಗೊಂಡು ಪರಸ್ಪರರ ಭಾವನೆಗಳನ್ನು ವ್ಯಕ್ತಪಡಿಸುವ ಕಲೆಯಾಗಿದೆ.

ಮೆಕ್ಸಿಕೊದಲ್ಲಿನ ಸಾಲ್ಸಾ ನೃತ್ಯ
ರುಂಬಾ ನೃತ್ಯದ ದೃಶ್ಯ

ಸ್ಪಾನಿಷ್ ಭಾಷೆಯಲ್ಲಿ ಸಾಲ್ಸಾ ಅಂದರೆ (ಖಾರದ ರುಚಿಯಿರುವ)ಸಾಸ್ ಅಂತ ಅರ್ಥವಿದೆ.ರುಂಬಾ,ಮ್ಯಾಂಬೋ,ಚಾ-ಚಾ-ಚಾ ಮುಂತಾದವುಗಳು ಸಾಲ್ಸಾ ನೃತ್ಯದ ಒಳಪ್ರಕಾರಗಳಾಗಿವೆ.