(Translated by https://www.hiragana.jp/)
ಅಜೀಗರ್ತ - ವಿಕಿಪೀಡಿಯ ವಿಷಯಕ್ಕೆ ಹೋಗು

ಅಜೀಗರ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀಗರ್ತ  ಭೃಗುವಂಶದ ಒಬ್ಬ ದೊಡ್ಡ ಋಷಿ. ಕ್ಷಾಮಕಾಲದಿಂದಲೇ ತನ್ನ ಸಂಸಾರವನ್ನು ಕಾಪಾಡಲು ಅಶಕ್ತನಾದಾಗ ಈತ ತನ್ನ ಮಗ ಶುನಶ್ಯೇಪನನ್ನು ನರಯಜ್ಞಪಶುವಾಗಿ ಹರಿಶ್ಚಂದ್ರನಿಗೆ ಮಾರಿದ. ಈ ಪಾಪದ ಸಲುವಾಗಿ ಪಿಶಾಚಿಯಾಗಬೇಕಾಯಿತು. ಶುನಶ್ಯೇಪ ತನ್ನ ತಪೋಬಲದಿಂದ ತಂದೆಯ ಈ ದುರವಸ್ಥೆಯನ್ನು ಹೋಗಲಾಡಿಸಿದ. (ನೋಡಿ- ಐತರೇಯ)         

"https://kn.wikipedia.org/w/index.php?title=ಅಜೀಗರ್ತ&oldid=713937" ಇಂದ ಪಡೆಯಲ್ಪಟ್ಟಿದೆ