(Translated by https://www.hiragana.jp/)
ಆಫ್ಘನ್ ಚರ್ಚ್, ಮುಂಬಯಿ - ವಿಕಿಪೀಡಿಯ ವಿಷಯಕ್ಕೆ ಹೋಗು

ಆಫ್ಘನ್ ಚರ್ಚ್, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಫ್ಘನ್ ಚರ್ಚ್, ಮುಂಬೈ ಇಂದ ಪುನರ್ನಿರ್ದೇಶಿತ)
ಚರ್ಚ್ನ ಮುಂಭಾಗದ ನೋಟ

ಮುಂಬಯಿ ನಗರದ ಅತ್ಯಂತ ದಕ್ಷಿಣದ ತುದಿಯಲ್ಲಿ ಇರುವ 'ಆಫ್ಘನ್ ಚರ್ಚ್', ಅತಿ ಪುರಾತನ ಚರ್ಚ್ ಗಳಲ್ಲೊಂದು ದಕ್ಷಿಣ ಮುಂಬಯಿ, ನ ಕೊಲಾಬಾ ಪ್ರದೇಶದಲ್ಲಿ ನಿರ್ಮಿಸಲಾದ, " ಚರ್ಚ್ ಆಫ್ ಸೇಂಟ್ ಜಾನ್ ದ ಇವಾಂಗೆ ಲಿಸ್ಟ್ " ಕ್ರಿ. ಶ. ೧೮೪೭ ರಲ್ಲಿ ಕಟ್ಟಲು ಪ್ರಾರಂಭಮಾಡಿದರು. ಈಗ ಇದನ್ನು 'ಆಫ್ಘನ್ ಚರ್ಚ್' ಎಂದು ಕರೆಯಲಾಗುತ್ತಿದೆ. ೧೮೩೮ ರಲ್ಲಿ ಆದ 'ಪ್ರಥಮ ಆಫ್ಘನ್ ಯುದ್ಧ,' ದ ನಂತರ, ಕ್ರಿ. ಶ. ೧೮೫೮ ರಲ್ಲಿ ಇದನ್ನು ಸಾರ್ವಜನಿಕರ ಪ್ರಾರ್ಥನೆಗೆ ಅನುವುಮಾಡಿಕೊಡಲಾಯಿತು. ಕ್ರಿ. ಶ. ೧೮೬೫ ರಲ್ಲಿ, ಚರ್ಚ್ ನ ಗೋಪುರದ ಕೆಲಸ ಪೂರ್ತಿಯಾಗಿ ಮುಗಿಯಿತು.

ಗ್ಯಾಲರಿ[ಬದಲಾಯಿಸಿ]