(Translated by https://www.hiragana.jp/)
ಆರ್ಸೆಲೊರ್ ಮಿಟ್ಟಲ್ - ವಿಕಿಪೀಡಿಯ ವಿಷಯಕ್ಕೆ ಹೋಗು

ಆರ್ಸೆಲೊರ್ ಮಿಟ್ಟಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ಸೆಲೊರ್ ಮಿಟ್ಟಲ್ ಪ್ರಪಂಚದ ಅತ್ಯಂತ ದೊಡ್ಡ ಉಕ್ಕಿನ ಉತ್ಪಾದನಾ ಕಂಪನಿ. ೨೦೦೬ರಲ್ಲಿ ಆರ್ಸೆಲೊರ್ ಮತ್ತು ಮಿಟ್ಟಲ್ ಉಕ್ಕು ಕಂಪನಿಗಳ ಸೇರ್ಪಡೆಯಿಂದ ಇದು ಸೃಷ್ಟಿತವಾಯಿತು. ಇದರ ಕೇಂದ್ರ ಕಛೇರಿಗಳು ಲಕ್ಸೆಂಬೊರ್ಗ್ನಲ್ಲಿ ಇವೆ.