(Translated by https://www.hiragana.jp/)
ಬಸವೇಶ್ವರನಗರ - ವಿಕಿಪೀಡಿಯ ವಿಷಯಕ್ಕೆ ಹೋಗು

ಬಸವೇಶ್ವರನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Basaveshwaranagar
Neighbourhood
CountryIndia
StateKarnataka
DistrictBangalore Urban
MetroBangalore
ZoneBangalore South, Bangalore West(part)
Ward67(part), 74, 75, 99(part), 100, 101, 102, 107(part)
Elevation
೯೧೦ m (೨,೯೯೦ ft)
Languages
 • OfficialKannada
Time zoneUTC+5:30 (IST)
PIN
560079
Telephone code91-80
Vehicle registrationKA 02
ಲೋಕಸಭೆ constituencyBangalore Central, Bangalore North(part)
Vidhan Sabha constituencyRajajinagar, Mahalakshmi Layout(part)

ಬಸವೇಶ್ವರನಗರ ಬೆಂಗಳೂರಿನ ಪಶ್ಚಿಮ ಭಾಗದಲ್ಲಿರುವ ಬಡಾವಣೆ. ಇಲ್ಲಿ ಸುಮಾರು ೨ ಲಕ್ಷ ಜನರು ವಾಸಿಸುತ್ತಿದ್ದಾರೆ. ಈ ಬಡಾವಣೆಯ ಹೆಸರನ್ನು ೧೨ನೆಯ ಶತಮಾನದ ಲಿಂಗಾಯತ ಮತದ ಪ್ರಚಾರಕರಾಗಿದ್ದ ಬಸವೇಶ್ವರ ಅವರ ಹೆಸರ ಮೇಲೆ ಇಡಲಾಗಿದೆ. ಬಸವೇಶ್ವರನಗರದ ಪ್ರಮುಖ ಪ್ರದೇಶಗಳು ಕಮಲಾನಗರ, ಶಾರದ ಕಾಲೋನಿ, ಕೆ.ಎಚ್.ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಕುರುಬರಹಳ್ಳಿ, ಸಾಣೆಗುರುವನಹಳ್ಳಿ ಮತ್ತು ಮಂಜುನಾಥನಗರ. ಇದು ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು ೫ ಕಿಮಿ ದೂರದಲ್ಲಿದೆ.

ಬಸವೇಶ್ವರನಗರದ ಪ್ರಮುಖ ರಸ್ತೆ ಮತ್ತು ಕಟ್ಟಡಗಳು

[ಬದಲಾಯಿಸಿ]

ರಸ್ತೆ ಮತ್ತು ವೃತ್ತಗಳು

[ಬದಲಾಯಿಸಿ]
  • ಹಾವನೂರ ವೃತ್ತ


ಕಟ್ಟಡಗಳು

[ಬದಲಾಯಿಸಿ]