(Translated by https://www.hiragana.jp/)
ಬಾಗೂರು ನವಿಲೆ ಟನಲ್ - ವಿಕಿಪೀಡಿಯ ವಿಷಯಕ್ಕೆ ಹೋಗು

ಬಾಗೂರು ನವಿಲೆ ಟನಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಬಾಗೂರು ನವಿಲೆ ಸುರಂಗ ,ಭಾರತ ದೇಶದ ಉದ್ದದ ನೀರಾವರಿ ಸುರಂಗ, ಚನ್ನರಾಯಪಟ್ಟಣದ ಬಾಗೂರು ಮತ್ತು ನವಿಲೇ ಊರುಗಳ ನಡುವೆ ಇರುವುದರಿಂದ ಅದೇ ಹೆಸರಿನಿಂದ ಇದು ಪ್ರಸಿದ್ದಿ ಪಡೆದಿದೆ.

೯. ೭ ಕಿಮಿ ಉದ್ದವಿರುವ, ೭೫ ರಿಂದ ೨೦೦ಅಡಿ ಭೂಮಿ ಅಡಿಯಲ್ಲಿ ಇದು ಸಾಗಿದೆ, ಹೇಮಾವತಿ ಕಣಿವೆ ಇಂದ ಶಿಂಶ ಕಣಿವೆಗೆ ನೀರನ್ನು ಹರಿಸಲು ಇದು ಸಹಾಯಕಾರಿ. ತುಮಕೂರು ಜಿಲ್ಲೆಯ ಕುಣಿಗಲ್ , ತುರುವೇಕೆರೆ,ಶಿರಾ ಪಟ್ಟಣಗಳ ಕುಡಿಯುವ ನೀರಿಗೆ ಹಾಗು ಕೃಷಿಗೆ ಇದನ್ನು ಬಳಸುವರು. ಸುರಂಗ ಮಾರ್ಗದ ಅನಾನುಕೂಲಗಳು ಸುರಂಗ ಮಾರ್ಗದಿಂದ....

  1. http://tumkur.nic.in/Pdfs/Over%20veiw%20of%20Hemavathy%20canal%20zone%20Tumkur.pdf Archived 2015-02-05 ವೇಬ್ಯಾಕ್ ಮೆಷಿನ್ ನಲ್ಲಿ.
  2. http://channarayapatna.kar.nic.in/htmls/irrigation/BagurNavile.pdf