(Translated by https://www.hiragana.jp/)
ಮುರಳಿ - ವಿಕಿಪೀಡಿಯ ವಿಷಯಕ್ಕೆ ಹೋಗು

ಮುರಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Murali
ಜನನ(೧೯೬೪-೦೫-೧೯)೧೯ ಮೇ ೧೯೬೪
ಮರಣ8 September 2010(2010-09-08) (aged 46)
ಚೆನ್ನೈ, ಭಾರತ
ವೃತ್ತಿನಟ
ಸಕ್ರಿಯ ವರ್ಷಗಳು1964–2010
ಸಂಗಾತಿ(s)Shobha (1987–2010)
(Till his death)
ಮಕ್ಕಳುAdharvaa (ತಮಿಳು ನಟ)
ಕಾವ್ಯ (ವೈದ್ಯರು)
ಆಕಾಶ್

ಮುರಳಿ ದಕ್ಷಿಣ ಭಾರತ ಚಿತ್ರರಂಗದ ಚಿತ್ರನಟರಲ್ಲೊಬ್ಬರು.ಮುರಳಿ ಅವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಿದ್ಧಲಿಂಗಯ್ಯನವರ ಪುತ್ರ. ಪಾರಿಜಾತ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ನಾಯಕ ನಟನಾಗಿ ಪ್ರವೇಶಿಸಿದ ಇವರಿಗೆ, ಮುಂದೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ದೊರೆತವು. ಇವರು ಈಗ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ.

ಅಜಯ್ ವಿಜಯ್, ಪ್ರೇಮ ಪರ್ವ, ಪ್ರೇಮ ಪ್ರೇಮ ಪ್ರೇಮ ಮತ್ತಿತರ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ ಮುರಳಿ.ನಂತರ ಚೆನ್ನೈನಲ್ಲಿಯೇ ನೆಲೆಸಿ ತಮಿಳು ಚಿತ್ರಗಳಲ್ಲಿ 50ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯಕ್ಕಾಗಿ ತಮಿಳು ನಾಡು ರಾಜ್ಯ ಸರ್ಕಾರದ ಪ್ರಶಸ್ತಿಯನ್ನೂ ಪಡೆದವರು.[]

ಇವರು 2010ರಲ್ಲಿ ನಿಧನರಾದರು. []


ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಮುರಳಿ&oldid=755388" ಇಂದ ಪಡೆಯಲ್ಪಟ್ಟಿದೆ