(Translated by https://www.hiragana.jp/)
ಹಪ್ಪಳ - ವಿಕಿಪೀಡಿಯ ವಿಷಯಕ್ಕೆ ಹೋಗು

ಹಪ್ಪಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಪ್ಪಳ
ಹಲಸಿನ ಹಪ್ಪಳ
ಮೂಲ
ಪರ್ಯಾಯ ಹೆಸರು(ಗಳು)ಪಾಪಡ್, ಪಂಪಡ್, ಹಪ್ಪಳ, ಪೊಪ್ಪಡಮ್, ಅಪ್ಪಳಮ್
ಮೂಲ ಸ್ಥಳಭಾರತ, ಪಾಕಿಸ್ತಾನ, ಬಾಂಗ್ಲಾದೇಶ್
ವಿವರಗಳು
ಮುಖ್ಯ ಘಟಕಾಂಶ(ಗಳು)ಬೇಳೆಗಳು, ಉದ್ದು, ಕಡಲೆ, ಅಕ್ಕಿ ಹಿಟ್ಟು
ಪ್ರಭೇದಗಳುಅಕ್ಕಿ, ಸಬ್ಬಕ್ಕಿ ಅಥವಾ ಆಲೂಗಡ್ಡೆ ಹಪ್ಪಳ

ಹಪ್ಪಳವು ಮೂಲತಃ ಭಾರತದಲ್ಲಿ ತಯಾರಿಸುವ ತಿಂಡಿ. ಹಪ್ಪಳ (ತಮಿಳು: பப்படம் ಹಿಂದಿ: पापड़, ಪಂಜಾಬಿ: ਪਾਪਡ, ನೇಪಾಳಿ ಮತ್ತು ಮರಾಠಿ : पापड, ಗುಜರಾತಿ: પાપડ, ಅಸ್ಸಾಮಿ ಮತ್ತು ಬಂಗಾಳಿ: পাপড, ಮಲೆಯಾಳಂ: പപ്പടം pappadam, ತೆಲುಗು: అప్పడాలు appadalu, ಉರ್ದು: پاپڑ‎) ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಒಂದು ತಿನಿಸು. ಇದನ್ನು ಬಾಳೆಕಾಯಿ, ಹಲಸಿನಕಾಯಿ ಉದ್ದು, ಅಕ್ಕಿಯೇ ಮುಂತಾಗಿ ನಾನಾರೀತಿಯ ವಸ್ತುಗಳಿಂದ ತಯಾರಿಸುತ್ತಾರೆ.

ಛಾಯಾಂಕಣ[ಬದಲಾಯಿಸಿ]

"https://kn.wikipedia.org/w/index.php?title=ಹಪ್ಪಳ&oldid=1083467" ಇಂದ ಪಡೆಯಲ್ಪಟ್ಟಿದೆ