ಹಾಲವಾಣ
ಗೋಚರ
ಹಾಲವಾಣ | |
---|---|
ಹಾಲವಾಣಮರಕಲ್ಕತ್ತಾ, ಪಶ್ಚಿಮ ಬಂಗಾಳ, India. | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | E. variegata
|
Binomial name | |
ಎರಿತ್ರ್ಹಿನ ವೆರಿಗಟ |
ಹಾಲವಾಣ(Erythrina variegata)ಪರ್ಣಪಾತಿ ಮರ.ಉಷ್ಣವಲಯದಲ್ಲಿ ಬೆಳೆಯುವ ಮರ ಜಾತಿ.ಆಫ್ರಿಕ,ಏಷ್ಯಾ,ಆಸ್ಟ್ರೇಲಿಯ ಖಂಡಗಳಲ್ಲದೆ,ಹಿಂದೂ ಮಹಾಸಾಗರದ ಹಲವಾರು ದ್ವೀಪಸಮೂಹಗಳಲ್ಲಿ ಕಂಡುಬರುತ್ತದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
[ಬದಲಾಯಿಸಿ]ಇದು ಫಬಾಸಿ (Fabaceae)ಕುಟುಂಬಕ್ಕೆ ಸೇರಿದ್ದು,ಎರಿತ್ರಿನ ವೆರಿಗಟ (Erythrina Variegata),ಎರಿತ್ರಿನ ಇಂಡಿಕ ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಪರ್ಣಪಾತಿಮರ.ಹವಳಗೆಂಪು ಬಣ್ಣದ ಅಂದವಾದ ಹೂಗಳು.(ಚಿತ್ರ ನೋಡಿ).ಎಳೆಯ ಕೊಂಬೆಗಳು ಮುಳ್ಳಿನಿಂದ ಕೂಡಿವೆ.ದಾರುವು ಹಗುರವಾಗಿದ್ದು ಬಿಳಿ ಬಣ್ಣದ್ದಾಗಿರುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದರ ದಾರುವು ಹಗುರವಾಗಿದ್ದು,ಬಿಳಿ ಬಣ್ಣದ್ದಾಗಿರುವುದರಿಂದ ಮಕ್ಕಳ ಆಟದ ಸಾಮಾನು,ಮುಖವಾಡ,ಡೋಲು ಮುಂತಾದ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ.ಅರಗಿನ ಮೆರಗುಕೊಟ್ಟು ಮಾಡುವ ಸಾಮಾನುಗಳನ್ನು ತಯಾರಿಸಲು ಬಳಸುತ್ತಾರೆ.ಬೆಂಕಿ ಕಡ್ಡಿ ಮಾಡಲು ಉಪಯೋಗಿಸಲ್ಪಡುತ್ತದೆ.
ಆಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ