(Translated by https://www.hiragana.jp/)
burn - ವಿಕ್ಷನರಿ
ವಿಷಯಕ್ಕೆ ಹೋಗು
burn
- ಸುಟ್ಟಗಾಯ,ಬರೆ,ಸುಡುಗಾಯ
burn
- ಸುಡು,ಸುಡಿಸು,ಪುಳ್ಗು,ಪುಗ್ಗು,ಪುರ್ಗು,ಸೀಯು,ಉರಿ,ಹೊತ್ತು,ಕತ್ತು,ಕಮರು,ಕರಟು,ದಹಿಸು,ಚುಳ್ಚು,ಚುಚ್ಚು,ಚುರ್ಚು,ಬೇಗೆಗೊಳ್,ಬೇಗೆಗೊಳ್ಳು,ಬೇಯು,ಬೇಗೆವಡೆ
- ಸುಟ್ಟುಹೋಗು,ಅೞ್ವ್
- ಸೀದು ಹೋಗು
- ಹೊತ್ತಿಸು
- ಕರಕಾಗು