settle
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]settle
- ನೆಲಸು,ತಳಸೇರು,ಕಂಡಿಸು,ಇಂಬಿಸು,ಊರು,ಕುದುರು,ಪೂಡು,ನೆಲೆಗೊಳ್,ನೆಲೆಕೊಳ್,ನೆಲೆಗೊಳು,ನೆಲೆಗೊಳ್ಳು,ಮೆಟ್ಟಗತ್ತು
- ಮುಳುಗು,ತಳವೂರು,ತಿಳಿಯಾಗು,ತಿಳಿಪು,ತಿಳಿಹು,ತಿಳುಪು,ತಿಳುಹು
- (ಸಮಸ್ಯೆ,ಚರ್ಚೆಯನ್ನು)ಕೊನೆಗಾಣಿಸು,ಮುಕ್ತಾಯಗೊಳಿಸು,ತೀರಿಸು,ಬಗೆಹರಿಸು
- ತೀರ್ಮಾನಿಸು,ಇತ್ಯರ್ಥಮಾಡು,ನಿರ್ಧರಿಸು,ನಿಶ್ಚಿತಗೊಳಿಸು,ರಾಜಿಮಾಡು,ತೀರ್ಮಾನಮಾಡು
- ವಾಸ್ತವ್ಯಮಾಡು,ನೆಲೆಸು,ನಿಲ್ಲು,ನೆಲೆಗೊಳಿಸು,ಸ್ಥಿರಗೊಳ್ಳು,ಸ್ಥಾಪಿಸು