stamp
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]stamp
- ಬೆಟ್ಟುಗೆ, ಅಂಚೆಚೀಟಿ
- ರಬ್ಬರು ಮೊಹರು,ಲೋಹದ ಮೊಹರು,ರಬ್ಬರು ಮುದ್ರೆ,ಲೋಹದ ಮುದ್ರೆ
- ಮುದ್ರೆ,ಮುದ್ರಾಂಕ,ಠಸ್ಸೆ,ಛಾಪು
- (ವ್ಯಕ್ತಿಯ ಗುಣ, ನಡತೆಗಳನ್ನು)ತೋರಿಸುವಿಕೆ
ಕ್ರಿಯಾಪದ
[ಸಂಪಾದಿಸಿ]stamp
- ಬೆಟ್ಟು,ಮುದ್ರೆಹಾಕು,ಮುದ್ರೆಯೊತ್ತು,ಮೊಹರು ಹಾಕು,ಅಚ್ಚೊತ್ತು,ಠಸ್ಸೆ ಹಾಕು
- (ವ್ಯಕ್ತಿಯ ಗುಣ, ಲಕ್ಷಣಗಳನ್ನು)ತೋರಿಸು,ಪ್ರಕಟಪಡಿಸು
- (ಶಬ್ದಮಾಡುತ್ತ)ಹೆಜ್ಜೆ ಹಾಕು,ತುಳಿ
- ಅಂಚೆ ಚೀಟಿ ಅಂಟಿಸು