(Translated by https://www.hiragana.jp/)
ಆರ್ಸೆಲೊರ್ ಮಿಟ್ಟಲ್ - ವಿಕಿಪೀಡಿಯ ವಿಷಯಕ್ಕೆ ಹೋಗು

ಆರ್ಸೆಲೊರ್ ಮಿಟ್ಟಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೭:೧೨, ೧೮ ಸೆಪ್ಟೆಂಬರ್ ೨೦೧೫ ರಂತೆ Lahariyaniyathi (ಚರ್ಚೆ | ಕಾಣಿಕೆಗಳು) ಇವರಿಂದ (Wikipedia python library)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಆರ್ಸೆಲೊರ್ ಮಿಟ್ಟಲ್ ಪ್ರಪಂಚದ ಅತ್ಯಂತ ದೊಡ್ಡ ಉಕ್ಕಿನ ಉತ್ಪಾದನಾ ಕಂಪನಿ. ೨೦೦೬ರಲ್ಲಿ ಆರ್ಸೆಲೊರ್ ಮತ್ತು ಮಿಟ್ಟಲ್ ಉಕ್ಕು ಕಂಪನಿಗಳ ಸೇರ್ಪಡೆಯಿಂದ ಇದು ಸೃಷ್ಟಿತವಾಯಿತು. ಇದರ ಕೇಂದ್ರ ಕಛೇರಿಗಳು ಲಕ್ಸೆಂಬೊರ್ಗ್ನಲ್ಲಿ ಇವೆ.