gather
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]gather
- ನೆರೆ,ಸೇರು,ಒಂದುಗೂಡು,ಬಳಿ,ಆರಿಸು,ಆಯು,ಕೂಡಿಹಾಕು,ಗೋರು,ಬಾಚು,ಒಟ್ಟಯಿಸು,ನಿಗುಂಬು,ಪೊದರುಗಟ್ಟು,ಹೊದರುಗಟ್ಟು,ಪೊದರೇಳ್,ಹೊದರೇಳ್,ಹೊದರೇಳು,ತಕ್ಕೆವರ್
- ಕೂಟಕೂಡು,ಒಟ್ಟು ಸೇರಿಸು,ಒಂದುಗೂಡಿಸು,ಸಭೆ ಸೇರಿಸು,ತುರುಗಲ್ಗೊಳ್
- (ಹೂಗಳನ್ನು)ಆಯು,ಬಿಡಿಸು
- ಕೂಡಿ ಹಾಕು,ಸಂಗ್ರಹಿಸು,ಸಂಚಯಿಸು,ಶೇಖರಿಸು
- ಕ್ರಮೇಣ ಗಳಿಸು
- ಅರ್ಥ ಮಾಡಿಕೊ,ಅಭಿಪ್ರಾಯ ತಳೆ
- (ಬಟ್ಟೆಯನ್ನು)ನಿರಿಗೆ ನಿರಿಗೆಯಾಗಿ ಕಟ್ಟು,ಮಡಿಕೆ ಮಡಿಕೆಯಾಗಿ ಸೇರಿಸು