(Translated by https://www.hiragana.jp/)
Prajavani Kannada News | ಕನ್ನಡ ಸುದ್ದಿ | ಸಮಾಚಾರ, ವಾರ್ತೆ, ಕರ್ನಾಟಕ, ಬೆಂಗಳೂರು, ರಾಜ್ಯ, ರಾಷ್ಟ್ರೀಯ, ವಿದೇಶ ಸುದ್ದಿಗಳು Latest News Headlines from Bengaluru, Karnataka & India
ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :

ರೈತರು ಪೂರೈಸುವ ಹಾಲಿನ ದರ ಇಳಿಕೆ: ಕೋಚಿಮುಲ್ ವಿರುದ್ಧ ಸಂಸದ ಕೆ. ಸುಧಾಕರ್ ಆಕ್ರೋಶ

ಜುಲೈ 23ರಂದು ಕೇಂದ್ರ ಬಜೆಟ್– ಆಗಸ್ಟ್‌ 12ರವರೆಗೆ ಅಧಿವೇಶನ

‘ಸಂಸತ್ ಬಜೆಟ್ ಅಧಿವೇಶನ ಜುಲೈ 22ರಿಂದ ಆರಂಭವಾಗಲಿದ್ದು ಆಗಸ್ಟ್ 12ರವರೆಗೂ ನಡೆಯಲಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಶನಿವಾರ ಹೇಳಿದ್ದಾರೆ.

ಮತ್ತೊಮ್ಮೆ ಪಾರದರ್ಶಕವಾಗಿ NEET-UG ಪರೀಕ್ಷೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಇರುವ ನೀಟ್-ಯುಜಿ ಪರೀಕ್ಷೆಯನ್ನು ಮತ್ತೊಮ್ಮೆ ಪಾರದರ್ಶಕವಾಗಿ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ತೆಲಂಗಾಣ: ಕಾಂಗ್ರೆಸ್ ಸೇರಿದ ಬಿಆರ್‌ಎಸ್‌ ಶಾಸಕ ಕೃಷ್ಣ ಮೋಹನ್ ರೆಡ್ಡಿ

ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆ: 150 ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕಾಂಗ್ರಾದ ಧರ್ಮಶಾಲ ಹಾಗೂ ಪಾಲಂಪುರದಲ್ಲಿ 200 ಮಿ.ಮಿಗೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ.

ಛತ್ತೀಸಗಢ: ಐವರು ನಕ್ಸಲರು ಶರಣು

ಛತ್ತೀಸಗಢ: ಐವರು ನಕ್ಸಲರು ಶರಣು
ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರು ಶನಿವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ZIM Vs IND | ಸ್ಪಿನ್ ದಾಳಿಗೆ ಪರದಾಡಿದ ಜಿಂಬಾಬ್ವೆ: ಭಾರತಕ್ಕೆ 116 ರನ್ ಗುರಿ

ರತೀಯ ಸ್ಪಿನ್ನರ್‌ಗಳ ದಾಳಿ ಎದುರು ಪರದಾಡಿದ ಜಿಂಬಾಬ್ವೆ ತಂಡವು ಮೊದಲ ಟಿ–20 ಪಂದ್ಯದಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್‌ ಗಳಿಸಿದೆ.

ಗುಜರಾತ್‌ | 6 ಅಂತಸ್ತಿನ ಕಟ್ಟಡ ಕುಸಿತ: 15 ಮಂದಿಗೆ ಗಾಯ, ಹಲವರು ಸಿಲುಕಿರುವ ಶಂಕೆ

ಸೂರತ್‌ನ ಸಚಿನ್ ಪಾಲಿ ಗ್ರಾಮದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೋಗಿಗಳ ವರದಿ ಹಾಳೆಯಿಂದ ತಟ್ಟೆ ತಯಾರಿಸಿದ KEM ಆಸ್ಪತ್ರೆಯ ಸಿಬ್ಬಂದಿಗೆ ನೋಟಿಸ್

ರೋಗಿಗಳ ವರದಿಯನ್ನು ಒಳಗೊಂಡ ಹಾಳೆಯನ್ನೇ ತಿನ್ನುವ ತಟ್ಟೆಯನ್ನಾಗಿಸಿಕೊಂಡು ಚಿತ್ರೀಕರಿಸಿದ ಕಿಂಗ್‌ ಎಡ್ವರ್ಡ್ ಸ್ಮಾರಕ ಆಸ್ಪತ್ರೆಯ ಆರು ಜನ ಸಿಬ್ಬಂದಿಗೆ ಅಲ್ಲಿನ ಆಡಳಿತ ಮಂಡಳಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ADVERTISEMENT

ಮತ್ತೊಮ್ಮೆ ಪಾರದರ್ಶಕವಾಗಿ NEET-UG ಪರೀಕ್ಷೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಮತ್ತೊಮ್ಮೆ ಪಾರದರ್ಶಕವಾಗಿ NEET-UG ಪರೀಕ್ಷೆ ನಡೆಸಿ: ಮಲ್ಲಿಕಾರ್ಜುನ ಖರ್ಗೆ ಆಗ್ರಹ
ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಇರುವ ನೀಟ್-ಯುಜಿ ಪರೀಕ್ಷೆಯನ್ನು ಮತ್ತೊಮ್ಮೆ ಪಾರದರ್ಶಕವಾಗಿ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ತೆಲಂಗಾಣ: ಕಾಂಗ್ರೆಸ್ ಸೇರಿದ ಬಿಆರ್‌ಎಸ್‌ ಶಾಸಕ ಕೃಷ್ಣ ಮೋಹನ್ ರೆಡ್ಡಿ

ತೆಲಂಗಾಣ: ಕಾಂಗ್ರೆಸ್ ಸೇರಿದ ಬಿಆರ್‌ಎಸ್‌ ಶಾಸಕ ಕೃಷ್ಣ ಮೋಹನ್ ರೆಡ್ಡಿ
ತೆಲಂಗಾಣದಲ್ಲಿ ವಿರೋಧ ಪಕ್ಷ ಬಿಆರ್‌ಎಸ್‌ಗೆ ಹಿನ್ನಡೆಯಾಗಿದ್ದು ಪಕ್ಷದ ಶಾಸಕ ಬಂಡ್ಲ ಕೃಷ್ಣ ಮೋಹನ್ ರೆಡ್ಡಿ ಶನಿವಾರ ಕಾಂಗ್ರೆಸ್‌ ಸೇರಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆ: 150 ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆ: 150 ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕಾಂಗ್ರಾದ ಧರ್ಮಶಾಲ ಹಾಗೂ ಪಾಲಂಪುರದಲ್ಲಿ 200 ಮಿ.ಮಿಗೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ.

ಛತ್ತೀಸಗಢ: ಐವರು ನಕ್ಸಲರು ಶರಣು

ಛತ್ತೀಸಗಢ: ಐವರು ನಕ್ಸಲರು ಶರಣು
ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರು ಶನಿವಾರ ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೊ | ಕುನೊ ಉದ್ಯಾನವನ: ಪ್ರಕೃತಿ ಮಡಿಲಲ್ಲಿ ಚೀತಾ ಮರಿಗಳ ಚಿನ್ನಾಟ

ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾ ಗಾಮಿನಿಯೊಂದಿಗೆ ಮರಿಗಳು ಪ್ರಕೃತಿ ಮಡಿಲಲ್ಲಿ ಚಿನ್ನಾಟವಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಆತ್ಮಹತ್ಯೆ ಮಾಡಿಕೊಂಡಿತೇ ರೊಬೊ..? ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ ಸರ್ಕಾರ

ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ನೆರವಾಗುತ್ತಿದ್ದ ರೊಬೊ ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಈ ಕುರಿತು ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ.

ಶಿವಮೊಗ್ಗ: ವಿದೇಶೀಯರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ–ಚಳ್ಳಕೆರೆಯ ಮೂವರ ಸಾವು

ವಿದೇಶಿಯರು ಸೇರಿದಂತೆ ಆರು ಮಂದಿಗೆ ಗಾಯ

ಅಯೋಧ್ಯೆಯಲ್ಲಿ ಸೋಲಿಸಿದ ಹಾಗೆ ಗುಜರಾತ್‌ನಲ್ಲಿ BJPಯನ್ನು ಸೋಲಿಸುತ್ತೇವೆ: ರಾಹುಲ್

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದ ಹಾಗೆ ಮುಂದಿನ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯನ್ನು ಸೋಲಿಸಲಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಜಮ್ಮು & ಕಾಶ್ಮೀರ | ಉಗ್ರರ ನಡುವೆ ಗುಂಡಿನ ಚಕಮಕಿ: ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆ ಸಿಬ್ಬಂದಿ ಮಧ್ಯೆ ನಡೆದ ಎನ್‌ಕೌಂಟರ್‌ನಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಸುಭಾಷಿತ: 6 ಜುಲೈ 2024, ಶನಿವಾರ