(Translated by https://www.hiragana.jp/)
ICC T20 World Cup 2024: ಕ್ರಿಕೆಟ್ ವಿಶ್ವಕಪ್ 2024 ಸುದ್ದಿ, World Cup News in Kannada | Prajavani
ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :

ವಿಶ್ವಕಪ್

ADVERTISEMENT

ಭಾರತ ಕ್ರಿಕೆಟ್ ತಂಡದ ವಿಜಯೋತ್ಸವ: 11 ಮಂದಿ ಅಭಿಮಾನಿಗಳಿಗೆ ಗಾಯ

ಟಿ-20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ವಿಜಯೋತ್ಸವದ ವೇಳೆ ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳ ಪೈಕಿ ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ವರದಿಯಾಗಿವೆ.
Last Updated 5 ಜುಲೈ 2024, 6:57 IST
ಭಾರತ ಕ್ರಿಕೆಟ್ ತಂಡದ ವಿಜಯೋತ್ಸವ: 11 ಮಂದಿ ಅಭಿಮಾನಿಗಳಿಗೆ ಗಾಯ

T20 WC | ಟಿ–20 ವಿಶ್ವಕಪ್ ಗೆದ್ದ ಭಾರತ ತಂಡ ದೆಹಲಿಗೆ ಆಗಮನ: ಅಭಿಮಾನಿಗಳ ಸ್ವಾಗತ

ಟಿ–20 ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಇಂದು ಬೆಳಗಿನ ಜಾವ ದೆಹಲಿಗೆ ಆಗಮಿಸಿದೆ. ಕೆಟಗರಿ–4ರಲ್ಲಿ ಗುರುತಿಸಲಾಗುವ ಬಾರಿ ಚಂಡಮಾರುತದ ನಡುವೆ ಬಾರ್ಬಡೋಸ್ ವಿಮಾನ ನಿಲ್ದಾಣ ಬಂದ್ ಆಗಿದ್ದರಿಂದ ಟ್ರೋಫಿ ಗೆದ್ದ ಬಳಿಕವೂ ಐದು ದಿನಗಳಿಂದ ತಂಡ ಅಲ್ಲಿಯೇ ಉಳಿದಿತ್ತು.
Last Updated 4 ಜುಲೈ 2024, 2:18 IST
T20 WC | ಟಿ–20 ವಿಶ್ವಕಪ್ ಗೆದ್ದ ಭಾರತ ತಂಡ ದೆಹಲಿಗೆ ಆಗಮನ: ಅಭಿಮಾನಿಗಳ ಸ್ವಾಗತ

ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಲೋಕಸಭೆಯಲ್ಲಿ ಅಭಿನಂದನೆ

ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡವನ್ನು ಲೋಕಸಭೆಯಲ್ಲಿ ಸೋಮವಾರ ಅಭಿನಂದಿಸಲಾಯಿತು.
Last Updated 1 ಜುಲೈ 2024, 9:09 IST
ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಲೋಕಸಭೆಯಲ್ಲಿ ಅಭಿನಂದನೆ

ಟಿ20 ವಿಶ್ವಕಪ್‌ ಗೆದ್ದ ಟೀಮ್ ಇಂಡಿಯಾಕ್ಕೆ BCCI ಘೋಷಿಸಿದ ಬಹುಮಾನವೆಷ್ಟು?

ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸಿದ ಟೀಮ್ ಇಂಡಿಯಾ ಆಟಗಾರರನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಶ್ಲಾಘಿಸಿದ್ದು, ಐತಿಹಾಸಿಕ ಸಾಧನೆ ಮಾಡಿದ ತಂಡಕ್ಕೆ ₹125 ಕೋಟಿ ಬಹುಮಾನವನ್ನು ಘೋಷಿಸಿದ್ದಾರೆ.
Last Updated 1 ಜುಲೈ 2024, 3:07 IST
ಟಿ20 ವಿಶ್ವಕಪ್‌ ಗೆದ್ದ ಟೀಮ್ ಇಂಡಿಯಾಕ್ಕೆ BCCI ಘೋಷಿಸಿದ ಬಹುಮಾನವೆಷ್ಟು?

ರೋಹಿತ್ ಶರ್ಮಾ, ವಿರಾಟ್ ನಿವೃತ್ತಿ; ಕಣ್ಮಣಿಗಳಿಗೆ ವಿಜಯದ ವಿದಾಯ

ಒಬ್ಬರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಇನ್ನೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ತಮ್ಮ ನಿವೃತ್ತಿಯನ್ನು ಘೋಷಿಸಿದರು.
Last Updated 30 ಜೂನ್ 2024, 22:57 IST
ರೋಹಿತ್ ಶರ್ಮಾ, ವಿರಾಟ್ ನಿವೃತ್ತಿ; ಕಣ್ಮಣಿಗಳಿಗೆ ವಿಜಯದ ವಿದಾಯ

ಸಂಪಾದಕೀಯ | ಟಿ20 ವಿಶ್ವಕಪ್‌ ವಿಜಯ; ಭಾರತದ ಕಿರೀಟಕ್ಕೆ ಮತ್ತೊಂದು ಗರಿ

ಭಾರತದ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಕನಸು ನನಸಾಯಿತು. ರೋಹಿತ್ ಶರ್ಮಾ ನಾಯಕತ್ವದ ತಂಡವು ವೆಸ್ಟ್ ಇಂಡೀಸ್‌ನ ಬಾರ್ಬಾಡೋಸ್‌ನಲ್ಲಿ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಗೆದ್ದಿದೆ.
Last Updated 30 ಜೂನ್ 2024, 22:25 IST
ಸಂಪಾದಕೀಯ | ಟಿ20 ವಿಶ್ವಕಪ್‌ ವಿಜಯ; ಭಾರತದ ಕಿರೀಟಕ್ಕೆ ಮತ್ತೊಂದು ಗರಿ

ವಿಶ್ವಕಪ್‌ ಗೆದ್ದ ಬಳಿಕ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ ಸೃಷ್ಟಿಸಿತು ದಾಖಲೆ!

ಟಿ–20 ವಿಶ್ವಕಪ್‌ ಗೆದ್ದ ಬಳಿಕ ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್ ದಾಖಲೆ ಸೃಷ್ಟಿಸಿದೆ. ಭಾರತದಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎನ್ನುವ ಅಗ್ಗಳಿಕೆಗೆ ಅದು ಪಾತ್ರವಾಗಿದೆ.
Last Updated 30 ಜೂನ್ 2024, 16:22 IST
ವಿಶ್ವಕಪ್‌ ಗೆದ್ದ ಬಳಿಕ ಕೊಹ್ಲಿಯ ಇನ್‌ಸ್ಟಾಗ್ರಾಮ್ ಪೋಸ್ಟ್‌ ಸೃಷ್ಟಿಸಿತು ದಾಖಲೆ!
ADVERTISEMENT

ವಿಶ್ವಕಪ್ ಗೆದ್ದು ಭಾರತ ತಂಡವು ಟೀಕಾಕಾರರ ಬಾಯಿ ಮುಚ್ಚಿಸಿದೆ: ಜಯ್ ಶಾ

ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತ ತಂಡವು ಟೀಕಾಕಾರರ ಬಾಯಿ ಮುಚ್ಚಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.
Last Updated 30 ಜೂನ್ 2024, 14:24 IST
ವಿಶ್ವಕಪ್ ಗೆದ್ದು ಭಾರತ ತಂಡವು ಟೀಕಾಕಾರರ ಬಾಯಿ ಮುಚ್ಚಿಸಿದೆ: ಜಯ್ ಶಾ

ಗೆಲುವಿನ ಸಂಭ್ರಮದ ವೇಳೆ ಮೆಸ್ಸಿ, ಜೋಕೊವಿಚ್ ಅನುಕರಣೆ ಮಾಡಿದ ರೋಹಿತ್ ಶರ್ಮಾ!

ಟಿ–20 ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಸಂಭ್ರಮಾಚರಣೆಯಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು, ಫುಟ್‌ಬಾಲ್ ತಾರೆ ಲಯೊನಲ್ ಮೆಸ್ಸಿ ಹಾಗೂ ಟೆನಿಸ್ ತಾರೆ ನೊವಾಕ್ ಜೋಕೊವಿಚ್ ಅವರನ್ನು ಅನುಕರಣೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 30 ಜೂನ್ 2024, 12:55 IST
ಗೆಲುವಿನ ಸಂಭ್ರಮದ ವೇಳೆ ಮೆಸ್ಸಿ, ಜೋಕೊವಿಚ್ ಅನುಕರಣೆ ಮಾಡಿದ ರೋಹಿತ್ ಶರ್ಮಾ!

ಭಾರತ ತಂಡಕ್ಕೆ ವಿಶ್ವಕಪ್ ಕಿರೀಟ ತೊಡಿಸಿ ನಿರ್ಗಮಿಸಿದ ದ್ರಾವಿಡ್ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡದ ಮುಡಿಗೆ ಟಿ–20 ವಿಶ್ವಕಪ್ ಕಿರೀಟ ತೊಡಿಸಿ ಕೋಚ್ ರಾಹುಲ್ ದ್ರಾವಿಡ್ ನಿರ್ಗಮಿಸಿದ್ದಾರೆ. ಆಟಗಾರನಾಗಿ ಭಾರತೀಯ ಕ್ರಿಕೆಟ್‌ನ ‘ಮಹಾ ಗೋಡೆ’ ಐಸಿಸಿ ಟ್ರೋಫಿ ಜಯಿಸದಿದ್ದರೂ, ಕೋಚ್‌ ಆಗಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 30 ಜೂನ್ 2024, 9:37 IST
ಭಾರತ ತಂಡಕ್ಕೆ ವಿಶ್ವಕಪ್ ಕಿರೀಟ ತೊಡಿಸಿ ನಿರ್ಗಮಿಸಿದ ದ್ರಾವಿಡ್ ಹೇಳಿದ್ದೇನು?
ADVERTISEMENT