(Translated by https://www.hiragana.jp/)
Other sports News:Latest Other sports News, Videos, Players & Results | Prajavani
ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆಗಳು

ADVERTISEMENT

ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌: ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ

ಭಾರತವು ಹದಿಹರೆಯದ ಚೆಸ್‌ ತಾರೆ ಡಿ.ಗುಕೇಶ್ ಮತ್ತು ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್ ನಡುವಣ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದೆ. ಈ ವರ್ಷದ ನವೆಂಬರ್‌– ಡಿಸೆಂಬರ್‌ನಲ್ಲಿ ಈ ಚಾಂಪಿಯನ್‌ಷಿಪ್‌ ನಡೆಯಬೇಕಾಗಿದೆ.
Last Updated 29 ಮೇ 2024, 14:26 IST
ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌: ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ

ಬಾಕ್ಸಿಂಗ್: ಪ್ರಿಕ್ವಾರ್ಟರ್‌ಫೈನಲ್‌ಗೆ ಆರುಂಧತಿ

ಬಾಕ್ಸಿಂಗ್ ವಿಶ್ವ ಒಲಿಂಪಿಕ್‌ ಕ್ವಾಲಿಫೈಯರ್ಸ್‌: ನರೇಂದರ್ ನಿರ್ಗಮನ
Last Updated 29 ಮೇ 2024, 13:55 IST
ಬಾಕ್ಸಿಂಗ್: ಪ್ರಿಕ್ವಾರ್ಟರ್‌ಫೈನಲ್‌ಗೆ ಆರುಂಧತಿ

ಸಿಂಗಪುರ ಓಪನ್ ಬ್ಯಾಡ್ಮಿಂಟನ್ | ಸಿಂಧುಗೆ ಮುನ್ನಡೆ, ಲಕ್ಷ್ಮಗೆ ಹಿನ್ನಡೆ

ಮಾಜಿ ಚಾಂಪಿಯನ್ ಪಿ.ವಿ.ಸಿಂಧು ಅವರು ಬುಧವಾರ ಸಿಂಗಪುರ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು.
Last Updated 29 ಮೇ 2024, 13:39 IST
ಸಿಂಗಪುರ ಓಪನ್ ಬ್ಯಾಡ್ಮಿಂಟನ್ | ಸಿಂಧುಗೆ ಮುನ್ನಡೆ, ಲಕ್ಷ್ಮಗೆ ಹಿನ್ನಡೆ

ಎರಡು ಬಾರಿ ಪರ್ವತಾರೋಹಣ: ಇತಿಹಾಸ ಸೃಷ್ಟಿಸಿದ ಸತ್ಯದೀಪ್

ಭಾರತೀಯ ಪರ್ವತಾರೋಹಿ ಸತ್ಯದೀಪ್‌ ಗುಪ್ತಾ ಅವರು ಒಂದು ಋತುಮಾನದಲ್ಲಿ ಎರಡು ಬಾರಿಗೆ ಮೌಂಟ್‌ ಎವರೆಸ್ಟ್‌ ಮತ್ತು ಮೌಂಟ್‌ ಲೋಟ್ಸೆ ಪರ್ವತಗಳನ್ನು ಏರುವ ಮೂಲಕ ಇತಿಹಾಸ ಬರೆದಿದ್ದಾರೆ.‌
Last Updated 29 ಮೇ 2024, 0:27 IST
ಎರಡು ಬಾರಿ ಪರ್ವತಾರೋಹಣ: ಇತಿಹಾಸ ಸೃಷ್ಟಿಸಿದ ಸತ್ಯದೀಪ್

ಒಲಿಂಪಿಕ್ ಜ್ಯೋತಿ ಹಿಡಿಯಲಿರುವ 90 ವರ್ಷದ ಮಾಜಿ ಯೋಧ 

90 ವರ್ಷ ವಯಸ್ಸಿನ ಸೆನೆಗಲ್‌ನ ಮಾಜಿ ಯೋಧ ಓಮರ್ ಡೈಮ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಯ ಭಾಗವಾಗಿ ಕ್ರೀಡಾ ಜ್ಯೋತಿ ಹಿಡಿದು ಸಾಗಲಿದ್ದಾರೆ.
Last Updated 29 ಮೇ 2024, 0:14 IST
ಒಲಿಂಪಿಕ್ ಜ್ಯೋತಿ ಹಿಡಿಯಲಿರುವ 90 ವರ್ಷದ ಮಾಜಿ ಯೋಧ 

ಫ್ರೆಂಚ್ ಓಪನ್ ಟೆನಿಸ್: ಎರಡನೇ ಸುತ್ತಿಗೆ ರಿಬಾಕಿನಾ

ಕಜಕಸ್ತಾನದ ಭರವಸೆಯ ಆಟಗಾರ್ತಿ ಎಲಿನಾ ರಿಬಾಕಿನಾ ಹಾಗೂ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರು ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆ ಹಾಗೂ ಪುರುಷರ ವಿಭಾಗಗಳ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.
Last Updated 29 ಮೇ 2024, 0:05 IST
ಫ್ರೆಂಚ್ ಓಪನ್ ಟೆನಿಸ್: ಎರಡನೇ ಸುತ್ತಿಗೆ ರಿಬಾಕಿನಾ

Norway Chess: ಅಲಿರೇಜಾ ವಿರುದ್ಧ ಪ್ರಜ್ಞಾನಂದಗೆ ಜಯ 

ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಫ್ರಾನ್ಸ್ ನ ಫಿರೋಜ್ಜಾ ಅಲಿರೇಜಾ ಅವರನ್ನು ಸೋಲಿಸಿದರು.
Last Updated 28 ಮೇ 2024, 17:37 IST
Norway Chess: ಅಲಿರೇಜಾ ವಿರುದ್ಧ ಪ್ರಜ್ಞಾನಂದಗೆ ಜಯ 
ADVERTISEMENT

ವಿಶ್ವ ರಾಕೆಟ್ಲಾನ್ ಚಾಂಪಿಯನ್‌ಷಿಪ್: ಭಾರತ ತಂಡಕ್ಕೆ ವಿಕ್ರಮಾದಿತ್ಯ ನಾಯಕ

ಜುಲೈ 31 ರಿಂದ ಆಗಸ್ಟ್ 4 ರವರೆಗೆ ರೋಟರ್ಡ್ಯಾಮ್‌ನಲ್ಲಿ ನಡೆಯಲಿರುವ ವಿಶ್ವ ರಾಕೆಟ್ಲಾನ್ ಚಾಂಪಿಯನ್‌ಷಿಪ್‌ಗಾಗಿ ಆರು ಆಟಗಾರರು ಇರುವ ಭಾರತ ತಂಡದ ನಾಯಕನಾಗಿ ವಿಕ್ರಮಾದಿತ್ಯ ಚೌಫ್ಲಾ ಅವರನ್ನು ರಾಕೆಟ್ಲಾನ್ ಇಂಡಿಯಾ ಸ್ಪೋರ್ಟ್ಸ್ ಅಸೋಸಿಯೇಷನ್ ಮಂಗಳವಾರ ನೇಮಕ ಮಾಡಿದೆ.
Last Updated 28 ಮೇ 2024, 16:01 IST
ವಿಶ್ವ ರಾಕೆಟ್ಲಾನ್ ಚಾಂಪಿಯನ್‌ಷಿಪ್: ಭಾರತ ತಂಡಕ್ಕೆ ವಿಕ್ರಮಾದಿತ್ಯ ನಾಯಕ

ದಕ್ಷಿಣ ಏಷ್ಯಾ ಜೂನಿಯರ್ ಟಿಟಿ: ಭಾರತ ತಂಡಗಳಿಗೆ ಜಯ

ಭಾರತ 19 ವರ್ಷದೊಳಗಿನ ಬಾಲಕಿಯರ ತಂಡ ಕ್ಯಾಂಡಿಯಲ್ಲಿ ನಡೆದ ದಕ್ಷಿಣ ಏಷ್ಯಾ ಯೂತ್‌ ಟೆಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಆತಿಥೇಯ ಶ್ರೀಲಂಕಾವನ್ನು 3–0 ಅಂತರದಿಂದ ಸೋಲಿಸಿ ಪ್ರಶಸ್ತಿ ಉಳಿಸಿಕೊಂಡಿದೆ.
Last Updated 28 ಮೇ 2024, 15:46 IST
ದಕ್ಷಿಣ ಏಷ್ಯಾ ಜೂನಿಯರ್ ಟಿಟಿ: ಭಾರತ ತಂಡಗಳಿಗೆ ಜಯ

ಈ ವರ್ಷ ಭಾರತದಲ್ಲಿ ಮೋಟೊಜಿಪಿ ಇಲ್ಲ

ಮುಂದಿನ ವರ್ಷಕ್ಕೆ ಮಾರ್ಚ್‌ಗೆ ರೇಸ್‌ ಮುಂದೂಡಿಕೆ
Last Updated 28 ಮೇ 2024, 15:44 IST
ಈ ವರ್ಷ ಭಾರತದಲ್ಲಿ ಮೋಟೊಜಿಪಿ ಇಲ್ಲ
ADVERTISEMENT