(Translated by https://www.hiragana.jp/)
Art and Culture: News, Events, and Celebrations | ಕಲೆ ಮತ್ತು ಸಂಸ್ಕೃತಿ
ಮಂಗಳವಾರ, 3 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಕಲೆ/ ಸಾಹಿತ್ಯ

ADVERTISEMENT

‘ಆಟದ ಮೇಳ’ ಪುಸ್ತಕ ಪರಿಚಯ: ಅಂದಿನ ಸಾಮಾಜಿಕ ಸ್ಥಿತಿಗತಿಯ ನೋಟ

ಯಕ್ಷಗಾನ ಮೇಳ ಕಟ್ಟಿ ಸಾಕಷ್ಟು ನೋವುಂಡೂ ನಾರಾಯಣ ಭಟ್ಟರು ಆರೋಗ್ಯವಂತರಾಗಿದ್ದುದು ಹೇಗೆ ಎಂಬುದಕ್ಕೆ ಅಧ್ಯಾಯವೊಂದರಲ್ಲಿ ಉತ್ತರ ದೊರೆಯತ್ತದೆ. ಜೊತೆಗೆ, ಬಂದದ್ದನ್ನು ಬಂದಂತೆ ಸ್ವೀಕರಿಸುವ ಗುಣವಿರಬೇಕೆಂಬ ತತ್ವಜ್ಞಾನದ ದರ್ಶನದ ಅರಿವೂ ಆಗುತ್ತದೆ.
Last Updated 1 ಸೆಪ್ಟೆಂಬರ್ 2024, 1:51 IST
‘ಆಟದ ಮೇಳ’ ಪುಸ್ತಕ ಪರಿಚಯ: ಅಂದಿನ ಸಾಮಾಜಿಕ ಸ್ಥಿತಿಗತಿಯ ನೋಟ

ಸುರಹೊನ್ನೆ ಅರವಿಂದ ಅವರ ಕಥೆ: ಕಿಟಕಿ

ಬೋಣಿಗೆ ಅವನವ್ವ ಕೊಬ್ಬರಿ ತರಲಿಲ್ಲ ಅಂತ ಒದ್ದಾಗ ಅವನು ಓಡಿಹೋದ ದಿಕ್ಕನ್ನೇ ನೋಡತ್ತ ನಿಂತ ಕಿಟಕಿಗೆ ಕಂಡಿದ್ದು-ಬೋಣಿ ಬೊಕ್ಕಣದಾಗಿದ್ದ ಎಂಟಾಣೆನ ಕಿಷ್ಣಣ್ಣನಿಗೆ ಕೊಟ್ಟು ಅಂಗಡಿ ಹೊರಗಿಟ್ಟಿದ್ದ ಪ್ಲಾಸ್ಟಿಕ್ ಬಕೀಟಿಗೆ ಕೈಹಾಕಿ ಎರಡು ಕೊಬ್ಬರಿ ಚೂರ ನೀರಿನಿಂದ ತೆಗೆದು ಕಿಷ್ಣಣ್ಣನಿಗೆ ತೋರಿಸಿದ.
Last Updated 1 ಸೆಪ್ಟೆಂಬರ್ 2024, 1:50 IST
ಸುರಹೊನ್ನೆ ಅರವಿಂದ ಅವರ ಕಥೆ: ಕಿಟಕಿ

ಮಳೆರಾಗಗಳ ರಿಮ್‌ಜಿಮ್

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ‘ರಿಮ್‌ಜಿಮ್‌’ ಸಂಗೀತ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು. ಮುಂಬೈಯ ಸತ್ಯೇಂದ್ರ ಸಿಂಗ್ ಅವರ ಸಂತೂರ್ ವಾದನ ಮತ್ತು ಧಾರವಾಡದ ಸುಜಯೀಂದ್ರ ಅವರ ಗಾಯನ ಮಳೆ ರಾಗಗಳ ರಸ ಉಣಿಸಿತು.
Last Updated 1 ಸೆಪ್ಟೆಂಬರ್ 2024, 1:50 IST
ಮಳೆರಾಗಗಳ ರಿಮ್‌ಜಿಮ್

KGF | ಕಥನಗಳ ಗಣಿ ಕೆಜಿಎಫ್‌..!

ಕೆಜಿಎಫ್‌ ಹೆಸರಲ್ಲೇ ಕೌತುಕವಿದೆ. ಇದರ ಸುತ್ತ ಹತ್ತಾರು ಕಥನಗಳಿವೆ. ಬ್ರಿಟಿಷರ ಪ್ರವೇಶದಿಂದ ಕೋಲಾರ ಗೋಲ್ಡ್‌ಫೀಲ್ಡ್ಸ್‌ನ ಚಿತ್ರಣವೇ ಬದಲಾಯಿತು. ಗಣಿಗಳಲ್ಲಿ ಕೆಲಸ ಮಾಡಲು ತಮಿಳುನಾಡಿನಿಂದ ಬಂದ ಜನಾಂಗ ಕುರಿತು ನಿರ್ಮಾಣಗೊಂಡ ‘ತಂಗಲಾನ್‌’ ಸಿನಿಮಾದಿಂದಾಗಿ ಕೆಜೆಎಫ್‌ ಮತ್ತೆ ಸುದ್ದಿಯಾಗಿದೆ.
Last Updated 1 ಸೆಪ್ಟೆಂಬರ್ 2024, 1:50 IST
KGF | ಕಥನಗಳ ಗಣಿ ಕೆಜಿಎಫ್‌..!

ಗುಜ್ಜರ್‌ ಮಹಿಳೆಯರ ಬಾಳಲ್ಲಿ ಹೊಂಬೆಳಕು

ಶಾಹಿದಾ ಖಾನಂ, ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಗುಜ್ಜರ್‌ ಸಮುದಾಯದ ಯುವತಿ. ಇವರು ಕಾಶ್ಮೀರದಲ್ಲಿ ಮೊದಲ ಬುಡಕಟ್ಟು ಮ್ಯೂಸಿಯಂ ತೆರೆಯುವ ಮೂಲಕ ಕಣಿವೆಯಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡಿದ್ದಾರೆ.
Last Updated 1 ಸೆಪ್ಟೆಂಬರ್ 2024, 1:49 IST
ಗುಜ್ಜರ್‌ ಮಹಿಳೆಯರ ಬಾಳಲ್ಲಿ ಹೊಂಬೆಳಕು

ಕುಂಬಾರಿಕೆಗೆ ಒಲಿದ ಪದವೀಧರರು

ಕುಲಕಸುಬು ಎನಿಸಿಕೊಂಡಿದ್ದ ಕುಂಬಾರಿಕೆ ಈಗ ಆಸಕ್ತರಿಗೆ ತೆರೆದುಕೊಂಡಿದೆ. ಸೃಜನಶೀಲತೆ ಹೊಂದಿದ್ದು, ಹೊಸತನ್ನು ಅನ್ವೇಷಿಸುವ ಯುವ ಮನಸುಗಳು ಕುಂಬಾರಿಕೆ ಕಲಿಯಲು ಮುಂದಾಗಿವೆ. ಉದ್ಯಮ ಆರಂಭಿಸುವ ಕನಸಿಗೆ ರೆಕ್ಕೆ ಬಂದಿದೆ.
Last Updated 1 ಸೆಪ್ಟೆಂಬರ್ 2024, 1:49 IST
 ಕುಂಬಾರಿಕೆಗೆ ಒಲಿದ ಪದವೀಧರರು

ಮಂಟೇಸ್ವಾಮಿಯ ಮಂಗಳ ಪದ

ಎರಡು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಗೊಂಡ ಮಂಟೇಸ್ವಾಮಿ ಅಧ್ಯಯನ ಪೀಠದ ವತಿಯಿಂದ ಮಂಟೇಸ್ವಾಮಿ ಕಾವ್ಯವನ್ನು ಪೂರ್ಣವಾಗಿ ಶ್ರವ್ಯ–ದೃಶ್ಯರೂಪದಲ್ಲಿ ಸಂಗ್ರಹಿಸಬೇಕೆಂಬ ಪ್ರಯತ್ನ ನಡೆಯಿತು. ಆದರೀಗ ಅದಕ್ಕೆ ತಾಂತ್ರಿಕ ಕಾರಣಗಳಿಂದ ಮಂಗಳ ಹಾಡಲಾಗಿದೆ.
Last Updated 1 ಸೆಪ್ಟೆಂಬರ್ 2024, 0:23 IST
ಮಂಟೇಸ್ವಾಮಿಯ ಮಂಗಳ ಪದ
ADVERTISEMENT

ವಿಶ್ವನಾಥ ಎನ್. ನೇರಳಕಟ್ಟೆಯವರ ಕವನ: ಮಳೆ ಸುರಿಯಲಿ ಒಮ್ಮೆ

ವಿಶ್ವನಾಥ ಎನ್. ನೇರಳಕಟ್ಟೆಯವರ ಕವನ: ಮಳೆ ಸುರಿಯಲಿ ಒಮ್ಮೆ
Last Updated 1 ಸೆಪ್ಟೆಂಬರ್ 2024, 0:19 IST
ವಿಶ್ವನಾಥ ಎನ್. ನೇರಳಕಟ್ಟೆಯವರ ಕವನ: ಮಳೆ ಸುರಿಯಲಿ ಒಮ್ಮೆ

ಕುವೆಂಪು ಪದ ಸೃಷ್ಟಿ: ಗಣಬರು

ಕುವೆಂಪು ಪದ ಸೃಷ್ಟಿ: ಗಣಬರು
Last Updated 31 ಆಗಸ್ಟ್ 2024, 23:40 IST
ಕುವೆಂಪು ಪದ ಸೃಷ್ಟಿ: ಗಣಬರು

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 31 ಆಗಸ್ಟ್ 2024, 9:38 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
ADVERTISEMENT