(Translated by https://www.hiragana.jp/)
Yadagiri :Latest Dharwad News & Updates, Yadagiri Photos & Images | Prajavani
ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ

ADVERTISEMENT

ಕಾಂಗ್ರೆಸ್‌ನಿಂದ ಗುಲಾಮಗಿರಿಗೆ ತಳ್ಳುವ ಯತ್ನ: ಸಿ.ಟಿ.ರವಿ

ಈಶಾನ್ಯ ವಲಯ ಪದವೀಧರರ ಕ್ಷೇತ್ರದ ಬಿಜೆ‍ಪಿ ಅಭ್ಯರ್ಥಿ ಪರ ಸಭೆ
Last Updated 29 ಮೇ 2024, 16:18 IST
ಕಾಂಗ್ರೆಸ್‌ನಿಂದ ಗುಲಾಮಗಿರಿಗೆ ತಳ್ಳುವ ಯತ್ನ: ಸಿ.ಟಿ.ರವಿ

ಶಹಾಪುರ: 41 ಶಾಲೆಗಳಿಗೆ ಕಾಯಂ ಶಿಕ್ಷಕರಿಲ್ಲ

ಶಹಾಪುರ ತಾಲ್ಲೂಕಿನಲ್ಲಿ 41 ಕಾಯಂ ಶಿಕ್ಷಕರು ಇಲ್ಲದ ಶಾಲೆಗಳಿವೆ.ಇವೆಲ್ಲದರ ನಡುವೆ ಶೈಕ್ಷಣಿಕ ವರ್ಷ ಹಲವು ಬದಲಾವಣೆಯೊಂದಿಗೆ ಬುಧವಾರ ಆರಂಭಗೊಳ್ಳಲಿದೆ.
Last Updated 29 ಮೇ 2024, 5:25 IST
ಶಹಾಪುರ: 41 ಶಾಲೆಗಳಿಗೆ ಕಾಯಂ ಶಿಕ್ಷಕರಿಲ್ಲ

ಸುರಪುರ | ಚುನಾವಣಾ ಫಲಿತಾಂಶ: ಬೆಟ್ಟಿಂಗ್ ಜೋರು

ನಾಯಕರ ಮೇಲೆ ಅಭಿಮಾನದ ಪರಾಕಾಷ್ಠೆ
Last Updated 29 ಮೇ 2024, 5:23 IST
ಸುರಪುರ | ಚುನಾವಣಾ ಫಲಿತಾಂಶ: ಬೆಟ್ಟಿಂಗ್ ಜೋರು

ಯಾದಗಿರಿ | ಮತ ಎಣಿಕೆಗೆ ವಾರ: ಹಲವು ಲೆಕ್ಕಚಾರ

ಜೂ.4ರಂದು ರಾಯಚೂರು ಲೋಕಸಭೆ, ಸುರ‍ಪುರ ಉಪಚುನಾವಣೆ ಫಲಿತಾಂಶ
Last Updated 29 ಮೇ 2024, 5:19 IST
ಯಾದಗಿರಿ | ಮತ ಎಣಿಕೆಗೆ ವಾರ: ಹಲವು ಲೆಕ್ಕಚಾರ

4 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ತಾಂಡಾ ಯುವಕ ತಿರುಪತಿ

ಆರು ತಿಂಗಳ ಅವಧಿ: ಕೋಳಿಹಾಳ ನಡುವಿನ ತಾಂಡಾ ಯುವಕ ಸಾಧನೆ
Last Updated 29 ಮೇ 2024, 5:15 IST
4 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ತಾಂಡಾ ಯುವಕ ತಿರುಪತಿ

ಚಿಂತಕುಂಟ: ಬಡ ವಿದ್ಯಾರ್ಥಿನಿ ಪಿಯುಸಿ ಟಾಪರ್‌

ಪ್ರೌಢಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿನಿ ಶ್ರೀದೇವಿ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 98 ಅಂಕ ಪಡೆದು, ಬೆಂಗಳೂರು ನಗರ ಜಿಲ್ಲೆಗೆ ಅಗ್ರಸ್ಥಾನ ಗಳಿಸಿದ್ದಾರೆ.
Last Updated 27 ಮೇ 2024, 5:14 IST
ಚಿಂತಕುಂಟ: ಬಡ ವಿದ್ಯಾರ್ಥಿನಿ ಪಿಯುಸಿ ಟಾಪರ್‌

ಯಾದಗಿರಿ | ಅತಿಯಾದ ತಾಪಮಾನ; ಮೀನುಗಳ ಮಾರಣ ಹೋಮ

ಮಳೆ ಬಂದರೂ ಜಿಲ್ಲೆಯಲ್ಲಿ ತಾಪಮಾನ ದಿನೆ ದಿನೇ ಹೆಚ್ಚಾಗುತ್ತಿದ್ದು, ರಣ ಬಿಸಿಲಿನಿಂದಾಗಿ ಕೆರೆಗಳು ಖಾಲಿ ಖಾಲಿಯಾಗಿವೆ. ನೀರು ಬತ್ತಿ ಹೋಗಿದ್ದರಿಂದ ಮೀನುಗಳ ಮಾರಣಹೋಮ ನಡೆಯುತ್ತಿದೆ.
Last Updated 27 ಮೇ 2024, 5:13 IST
ಯಾದಗಿರಿ | ಅತಿಯಾದ ತಾಪಮಾನ; ಮೀನುಗಳ ಮಾರಣ ಹೋಮ
ADVERTISEMENT

ಯಾದಗಿರಿ: ಕೊರತೆಗಳ ಮಧ್ಯೆ ಶಾಲಾರಂಭಕ್ಕೆ ಸಿದ್ಧತೆ

ಇದೇ ಮೇ 29ರಂದು ಶಾಲೆಗಳು ಪುನಾರಂಭವಾಗಲಿದ್ದು, ಕೊರತೆಗಳ ಮಧ್ಯೆ ಆರಂಭಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
Last Updated 27 ಮೇ 2024, 5:11 IST
ಯಾದಗಿರಿ: ಕೊರತೆಗಳ ಮಧ್ಯೆ ಶಾಲಾರಂಭಕ್ಕೆ ಸಿದ್ಧತೆ

ಗುರುಮಠಕಲ್: ತಲೆಮೇಲೆ ಪೇಚಿಂಗ್ ಕಲ್ಲು ಬಿದ್ದು ಬಾಲಕಿ ಸಾವು

ಗಾಳಿ ಸಹಿತ ಸುರಿದ ಮಳೆಗೆ ಧರೆಗುರುಳಿದ ಮರಗಳು, ಸಾವು-ನೋವು
Last Updated 26 ಮೇ 2024, 17:03 IST
ಗುರುಮಠಕಲ್: ತಲೆಮೇಲೆ ಪೇಚಿಂಗ್ ಕಲ್ಲು ಬಿದ್ದು ಬಾಲಕಿ ಸಾವು

ನೆಲಕ್ಕುರುಳಿದ ವಿದ್ಯುತ್ ಕಂಬ, ಮರ

ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಜೋರಾದ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ, ಮನೆಯ ಮೇಲಿನ ಪತ್ರಾಸ್‌ಗಳು ಹಾರಿಹೋಗಿವೆ.
Last Updated 26 ಮೇ 2024, 14:34 IST
ನೆಲಕ್ಕುರುಳಿದ ವಿದ್ಯುತ್ ಕಂಬ, ಮರ
ADVERTISEMENT