(Translated by https://www.hiragana.jp/)
Environment (ಪರಿಸರ):News, Photos, Latest News Headlines | Prajavani
ಮಂಗಳವಾರ, 3 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಪರಿಸರ

ADVERTISEMENT

ಮುಂಗಾರು ಜೀವ ಸಂಕುಲದ ಸಂಭ್ರಮ

ಸಕಲ ಜೀವರಾಶಿಗಳೂ ತಮ್ಮ ನಂಟನ್ನು ನೀರಿನೊಂದಿಗೆ ಬೆಸೆದುಕೊಂಡಿವೆ. ಅವುಗಳಿಗೆ ಮಳೆಗಾಲ ಅತ್ಯಂತ ಪ್ರಮುಖ ಮತ್ತು ನಿರ್ಣಾಯಕ ಕಾಲ. ಮಳೆಗಾಲ ಪ್ರಾಣಿ ಪಕ್ಷಿ ಸಸ್ಯ ಸಂಕುಲದ ಸಂತಾನೋತ್ಪತ್ತಿಯ ಪರ್ವಕಾಲ. ಏಕೆ ಮತ್ತು ಹೇಗೆ ಎನ್ನುವ ವಿಸ್ಮಯಕಾರಿ ಸಂಗತಿಗಳು ಇಲ್ಲಿವೆ.
Last Updated 18 ಆಗಸ್ಟ್ 2024, 0:03 IST
ಮುಂಗಾರು ಜೀವ ಸಂಕುಲದ ಸಂಭ್ರಮ

ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿ ಪಟ್ಟಿಗೆ ಮತ್ತೆ ಭಾರತದ ಮೂರು ಪ್ರದೇಶ ಸೇರ್ಪಡೆ

ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿಗಳ ಪಟ್ಟಿಗೆ (ವೆಟ್‌ಲ್ಯಾಂಡ್) ಮತ್ತೆ ಭಾರತದ ಮೂರು ಪ್ರದೇಶಗಳು ಸೇರ್ಪಡೆಯಾಗಿವೆ.
Last Updated 14 ಆಗಸ್ಟ್ 2024, 12:38 IST
ರಾಮ್ಸರ್ ವಿಶ್ವಮಾನ್ಯತೆಯ ಜೌಗುಭೂಮಿ ಪಟ್ಟಿಗೆ ಮತ್ತೆ ಭಾರತದ ಮೂರು ಪ್ರದೇಶ ಸೇರ್ಪಡೆ

Wayanad Landslides | ವಯನಾಡ್‌ ದುರಂತ ನೆಲದ ದನಿ...

ವಯನಾಡ್‌ ಜಿಲ್ಲೆಯ ಮುಂಡಕ್ಕೈ, ಚೂರಲ್‌ಮಲ ಭೂಕುಸಿತ ದುರಂತದಲ್ಲಿ 226ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡು, 131 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ.
Last Updated 11 ಆಗಸ್ಟ್ 2024, 0:30 IST
Wayanad Landslides | ವಯನಾಡ್‌ ದುರಂತ ನೆಲದ ದನಿ...

ಇಂದು ವಿಶ್ವ ಸಿಂಹಗಳ ದಿನ: ಮೃಗರಾಜನ ವಿಶೇಷತೆ ಏನು?

ಆಗಸ್ಟ್‌ 10 ಅನ್ನು ‘ವಿಶ್ವ ಸಿಂಹಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಸಿಂಹಗಳ ಸಂರಕ್ಷಣೆಗೆ ಈ ದಿನವನ್ನು ಜಾಗೃತಿ ದಿನವನ್ನಾಗಿ ಬಳಸಿಕೊಳ್ಳಲಾಗುತ್ತದೆ.
Last Updated 10 ಆಗಸ್ಟ್ 2024, 5:29 IST
ಇಂದು ವಿಶ್ವ ಸಿಂಹಗಳ ದಿನ: ಮೃಗರಾಜನ ವಿಶೇಷತೆ ಏನು?

ಮಲೆನಾಡಿನೆಡೆಗೆ ಮಳೆನಡಿಗೆ

ಮಳೆಯೆಂದರೆ ಒಂದು ಸುಂದರವಾದ ಅನುಭೂತಿ, ಅನುಭವ. ಮಕ್ಕಳಿಂದ ಮೊದಲುಗೊಂಡು ಹಿರಿವಯಸ್ಸಿನವರೆಗೂ ಎಲ್ಲರೂ ಮಳೆಯನ್ನು ಕಂಡು ಉಲ್ಲಾಸಿತರಾಗುತ್ತಾರೆ.
Last Updated 27 ಜುಲೈ 2024, 0:17 IST
ಮಲೆನಾಡಿನೆಡೆಗೆ ಮಳೆನಡಿಗೆ

ಸ್ಪರ್ಧಾ ವಾಣಿ | ಪ್ರಮುಖ ದಿನಾಚರಣೆ

ಯುಪಿಎಸ್‌ಸಿ ಪ್ರಿಲಿಮ್ಸ್‌, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2 ಹಾಗೂ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಮಾಹಿತಿಗಳಿವು.
Last Updated 24 ಜುಲೈ 2024, 23:30 IST
ಸ್ಪರ್ಧಾ ವಾಣಿ | ಪ್ರಮುಖ ದಿನಾಚರಣೆ

ಗಜಪಯಣ ಕಥನ: ಕಾಡು ನೋಡು ಬಾ ಕಂದ...

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹುಲಿ, ಸಿಂಹ ಮತ್ತು ಕರಡಿ ಸಫಾರಿ ಜತೆಗೆ ಚಿರತೆ ಸಫಾರಿ ಹೊಸ ಸೇರ್ಪಡೆಯಾಗಿದ್ದು ಪ್ರವಾಸಿಗರಿಗೆ ಹೊಸ ಆಕರ್ಷಣೆಯಾಗಿದೆ
Last Updated 20 ಜುಲೈ 2024, 0:50 IST
ಗಜಪಯಣ ಕಥನ: ಕಾಡು ನೋಡು ಬಾ ಕಂದ...
ADVERTISEMENT

World Snake Day | ಹಾವುಗಳ ಪ್ರಪಂಚದಲ್ಲಿ ಏನೇನು?

ಷ್ಟು ಜಾತಿಯ ಹಾವುಗಳಿವೆ? ಅವುಗಳಲ್ಲಿ ಎಲ್ಲವೂ ವಿಷಕಾರಿಯೇ? ಅವು ಪೊರೆ ಕಳಚುವುದು ಯಾಕೆ? ಕಟ್ಟುಹಾವಿನಲ್ಲಿ ಎಷ್ಟು ಪಟ್ಟು ಹೆಚ್ಚು ವಿಷ ಇದೆ? ಹಾವಿಗೆ ವಿಷ ಇರುವುದು ರಕ್ಷಣೆಗೆ ಮಾತ್ರವೇ? ಹಾವಿನ ಬಾಯಿಯಲ್ಲಿರುವ ಹಲ್ಲುಗಳ ಸಂಖ್ಯೆ ಎಷ್ಟು ಗೊತ್ತೆ?
Last Updated 16 ಜುಲೈ 2024, 6:20 IST
World Snake Day | ಹಾವುಗಳ ಪ್ರಪಂಚದಲ್ಲಿ ಏನೇನು?

ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಬೆಂಗಳೂರಿನಂಥ ಮಹಾನಗರದ ಮಧ್ಯದಲ್ಲಿ, ತೀರಾ ಹತ್ತಿರದಿಂದ ಚಿರತೆಗಳನ್ನು ನೋಡುವ ಅವಕಾಶ ಕಲ್ಪಿಸಿದೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ. ಪಂಜರದ ಬದಲಿಗೆ ಕಾಡಿನಂತಹ ಆವರಣದೊಳಗೆ ಓಡಾಡಿಕೊಂಡಿರುವ ಚಿರತೆಗಳನ್ನು, ಅವುಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ...
Last Updated 12 ಜುಲೈ 2024, 23:30 IST
ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಮಧ್ಯಪ್ರದೇಶ | 12 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ದಾಖಲೆ: ಸಚಿವ ಕೈಲಾಶ್

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭಾನುವಾರ ವಿಶಿಷ್ಟ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು, 12 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ಮೆಗಾ ವನಮಹೋತ್ಸವಕ್ಕೆ ಸಿದ್ಧತೆ ನಡೆದಿದೆ.
Last Updated 12 ಜುಲೈ 2024, 16:10 IST
ಮಧ್ಯಪ್ರದೇಶ | 12 ಗಂಟೆಗಳಲ್ಲಿ 11 ಲಕ್ಷ ಗಿಡಗಳನ್ನು ನೆಡುವ ದಾಖಲೆ: ಸಚಿವ ಕೈಲಾಶ್
ADVERTISEMENT