(Translated by https://www.hiragana.jp/)
ರಾಷ್ಟ್ರೀಯ (ಸುದ್ದಿ)
ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ರಾಷ್ಟ್ರೀಯ (ಸುದ್ದಿ)

ADVERTISEMENT

ಉನ್ನತ ನಾಯಕತ್ವದ ಭೇಟಿಗೆ ಕಾದಿದ್ದೇವೆ: ಸೋನಮ್ ವಾಂಗ್ಚುಕ್‌

ರಾಷ್ಟ್ರದ ಉನ್ನತ ನಾಯಕತ್ವವನ್ನು ನಾವು ಯಾವಾಗ ಭೇಟಿಯಾಗಲು ಸಾಧ್ಯವೆಂದು ಅಧಿಕಾರಿಗಳು ತಿಳಿಸುವವರೆಗೂ ನಾನು ಮತ್ತು ನನ್ನ ಬೆಂಬಲಿಗರು ಲಡಾಖ್ ಭವನದಲ್ಲಿಯೇ ಇರುತ್ತೇವೆ’ ಎಂದು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಸೋಮವಾರ ತಿಳಿಸಿದ್ದಾರೆ.
Last Updated 7 ಅಕ್ಟೋಬರ್ 2024, 16:27 IST
ಉನ್ನತ ನಾಯಕತ್ವದ ಭೇಟಿಗೆ ಕಾದಿದ್ದೇವೆ: ಸೋನಮ್ ವಾಂಗ್ಚುಕ್‌

ಎಸ್‌ಐಟಿ ವಿಚಾರಣೆಗೆ ನಟ ಸಿದ್ದೀಕ್‌ ಹಾಜರು

ಮಲಯಾಳ ಚಿತ್ರನಟ ಸಿದ್ದೀಕ್‌ ಅವರು ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ತನಿಖೆಗೆ ಸೋಮವಾರ ಹಾಜರಾದರು.
Last Updated 7 ಅಕ್ಟೋಬರ್ 2024, 15:52 IST
ಎಸ್‌ಐಟಿ ವಿಚಾರಣೆಗೆ ನಟ ಸಿದ್ದೀಕ್‌ ಹಾಜರು

ತ್ರಿಪುರ | ದುರ್ಗಾಪೂಜೆ ದೇಣಿಗೆ ವಿಚಾರದಲ್ಲಿ ಕೋಮು ಗಲಭೆ: ಒಬ್ಬ ಸಾವು

ದುರ್ಗಾಪೂಜೆಗೆ ದೇಣಿಗೆ ನೀಡುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಭಾನುವಾರ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಉತ್ತರ ತ್ರಿಪುರಾ ಜಿಲ್ಲೆಯ ಕದಾಮತಲ್‌ ಗ್ರಾಮದಲ್ಲಿ ಸಂಘರ್ಷ ಉಂಟಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 7 ಅಕ್ಟೋಬರ್ 2024, 15:52 IST
ತ್ರಿಪುರ | ದುರ್ಗಾಪೂಜೆ ದೇಣಿಗೆ ವಿಚಾರದಲ್ಲಿ ಕೋಮು ಗಲಭೆ: ಒಬ್ಬ ಸಾವು

ಜನಗಣತಿ ನಡೆಸಲು ವಿಳಂಬ ಏಕೆ?: ಕಾಂಗ್ರೆಸ್‌

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನಗಣತಿ ನಡೆಸಲು ವಿಳಂಬ ನೀತಿ ಅನುಸರಿಸುತ್ತಿರುವುದು ಏಕೆ ಎಂದು ಕಾಂಗ್ರೆಸ್‌ ಸೋಮವಾರ ಪ್ರಶ್ನಿಸಿದೆ.
Last Updated 7 ಅಕ್ಟೋಬರ್ 2024, 15:48 IST
ಜನಗಣತಿ ನಡೆಸಲು ವಿಳಂಬ ಏಕೆ?: ಕಾಂಗ್ರೆಸ್‌

ಕ್ಷಯರೋಗಿಗಳಿಗೆ ಆರ್ಥಿಕ ನೆರವು ಮಾಸಿಕ ₹1000ಕ್ಕೆ ಏರಿಕೆ

ಕ್ಷಯರೋಗಿಗಳಿಗೆ ಚಿಕಿತ್ಸೆಯ ಅವಧಿಯಲ್ಲಿ ‘ನಿ–ಕ್ಷಯ್ ಪೋಷಣ್’ ಯೋಜನೆಯಡಿ ನೀಡುವ ಮಾಸಿಕ ಹಣಕಾಸು ನೆರವನ್ನು ಈಗಿನ ₹ 500 ರಿಂದ ₹ 1000ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.
Last Updated 7 ಅಕ್ಟೋಬರ್ 2024, 15:46 IST
ಕ್ಷಯರೋಗಿಗಳಿಗೆ ಆರ್ಥಿಕ ನೆರವು ಮಾಸಿಕ ₹1000ಕ್ಕೆ ಏರಿಕೆ

ಏರ್‌ ಶೋ: ಅವ್ಯವಸ್ಥೆ ಆರೋಪ ಅಲ್ಲಗಳೆದ ಡಿಎಂಕೆ ಸರ್ಕಾರ

ಭಾರತೀಯ ವಾಯು ಪಡೆಯ (ಐಎಎಫ್‌) ವೈಮಾನಿಕ ಪ್ರದರ್ಶನದ ವೇಳೆ ಅವ್ಯವಸ್ಥೆಯಿಂದಾಗಿ ಐದು ಮಂದಿ ನಾಗರಿಕರ ಸಾವು ಸಂಭವಿಸಿದೆ ಎನ್ನುವ ಆರೋಪಗಳನ್ನು ತಮಿಳುನಾಡು ಸರ್ಕಾರ ತಳ್ಳಿ ಹಾಕಿದೆ. ಅಲ್ಲದೆ, ಐಎಎಫ್‌ ಸಲ್ಲಿಸಿದ್ದ ಕೋರಿಕೆಗೂ ಮೀರಿ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು ಎಂದೂ ಹೇಳಿದೆ.
Last Updated 7 ಅಕ್ಟೋಬರ್ 2024, 15:44 IST
ಏರ್‌ ಶೋ: ಅವ್ಯವಸ್ಥೆ ಆರೋಪ ಅಲ್ಲಗಳೆದ ಡಿಎಂಕೆ ಸರ್ಕಾರ

NEET- UG 2024: ಪ್ರಶ್ನೆ ಪತ್ರಿಕೆ ಸೋರಿಕೆಗೆ 144 ಮಂದಿ ಹಣ ನೀಡಿದ್ದರು ಎಂದ CBI

‘ವೈದ್ಯಕೀಯ ಕೋರ್ಸ್‌ಗೆ ಸೀಟು ದಕ್ಕಿಸಿಕೊಳ್ಳುವ ಉದ್ದೇಶದಿಂದ 144 ಆಕಾಂಕ್ಷಿಗಳು ನೀಟ್‌–ಯುಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಹಾಗೂ ಅದರಲ್ಲಿರುವ ಉತ್ತರಕ್ಕೆ ಹಣ ನೀಡಿದ್ದರು’ ಎಂದು ಸಿಬಿಐ ಸೋಮವಾರ ಹೇಳಿದೆ.
Last Updated 7 ಅಕ್ಟೋಬರ್ 2024, 15:33 IST
NEET- UG 2024: ಪ್ರಶ್ನೆ ಪತ್ರಿಕೆ ಸೋರಿಕೆಗೆ 144 ಮಂದಿ ಹಣ ನೀಡಿದ್ದರು ಎಂದ CBI
ADVERTISEMENT

ಭೂ ವಂಚನೆ ಪ್ರಕರಣ: ರಾಜ್ಯಸಭಾ ಸಂಸದ ಸಂಜೀವ್‌ ಅರೋರಾ ಕಚೇರಿ ಮೇಲೆ ಇ.ಡಿ ದಾಳಿ

ಭೂವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜ್ಯಸಭಾ ಸಂಸದ ಸಂಜೀವ್‌ ಅರೋರಾ ಅವರಿಗೆ ಸೇರಿದ ಜಲಂಧರ್‌, ದೆಹಲಿಯ ವಿವಿಧ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು ಸೋಮವಾರ ದಾಳಿ ನಡೆಸಿದೆ.
Last Updated 7 ಅಕ್ಟೋಬರ್ 2024, 15:31 IST
ಭೂ ವಂಚನೆ ಪ್ರಕರಣ: ರಾಜ್ಯಸಭಾ ಸಂಸದ ಸಂಜೀವ್‌ ಅರೋರಾ ಕಚೇರಿ ಮೇಲೆ ಇ.ಡಿ ದಾಳಿ

ಉತ್ತರ ಪ್ರದೇಶ: ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ

ಸರ್ಕಾರದ ಹೊರಗುತ್ತಿಗೆ ಹಾಗೂ ಗುತ್ತಿಗೆ ಆಧಾರದ ಉದ್ಯೋಗಿಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಜಾರಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧಾರ ಕೈಗೊಂಡಿದೆ.
Last Updated 7 ಅಕ್ಟೋಬರ್ 2024, 14:41 IST
ಉತ್ತರ ಪ್ರದೇಶ: ಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಜಾರಿ

ಹರಿಯಾಣ | ಸುಸ್ತೂ ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ: ಕಾಂಗ್ರೆಸ್‌ನ ಹೂಡಾ

‘ನನಗೆ ಸುಸ್ತು ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ’ ಎಂಬ ಹೇಳಿಕೆ ಮೂಲಕ ಕಾಂಗ್ರೆಸ್ ಮುಖಂಡ 77 ವರ್ಷದ ಭೂಪಿಂದರ್ ಸಿಂಗ್ ಹೂಡಾ ಅವರು ತಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
Last Updated 7 ಅಕ್ಟೋಬರ್ 2024, 14:22 IST
ಹರಿಯಾಣ | ಸುಸ್ತೂ ಆಗಿಲ್ಲ, ನಿವೃತ್ತಿಯನ್ನೂ ಘೋಷಿಸಿಲ್ಲ: ಕಾಂಗ್ರೆಸ್‌ನ ಹೂಡಾ
ADVERTISEMENT
ADVERTISEMENT
ADVERTISEMENT